Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

NATO ವಿಭಜನೆ! ಅಮೆರಿಕದ ವಿರುದ್ಧವೇ ತಿರುಗಿಬಿದ್ದ ಯುರೋಪ್! ಇಟಲಿಯಿಂದ ಅಮೆರಿಕದ ನೆಲೆಗಳು ಸೀಜ್?

Автор: digital YUGA

Загружено: 2026-01-13

Просмотров: 36261

Описание:

#NATO #DonaldTrump #GeopoliticsKannada #USA #Europe #WorldWar3 #GiorgiaMeloni #Greenland

ಪ್ರಪಂಚದ ಇತಿಹಾಸದಲ್ಲೇ ಒಂದು ಕರಾಳ ದಿನ! ಯಾರನ್ನ ರಕ್ಷಣೆ ಮಾಡಲು ಅಮೆರಿಕ NATO ಕಟ್ಟಿತ್ತೋ, ಇವತ್ತು ಅದೇ ನ್ಯಾಟೋ ಪಡೆಗಳು ಅಮೆರಿಕದ ವಿರುದ್ಧ ಗುರಿ ಇಟ್ಟು ನಿಂತಿವೆ. ಇದು ಮೂರನೇ ಮಹಾಯುದ್ಧದ ಆರಂಭವಾ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒಂದು ರಿಯಲ್ ಎಸ್ಟೇಟ್ ಆಸೆ ಇಡೀ ಯುರೋಪ್ ಖಂಡವನ್ನೇ ಅಮೆರಿಕದ ವಿರುದ್ಧ ತಿರುಗಿಬೀಳುವಂತೆ ಮಾಡಿದೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅಮೆರಿಕದ ಮಿಲಿಟರಿ ನೆಲೆಗಳನ್ನೇ ಸೀಜ್ (Seize) ಮಾಡುವ ಬೆದರಿಕೆ ಹಾಕಿದ್ದಾರೆ! ಬ್ರಿಟನ್ ಮತ್ತು ಜರ್ಮನಿ ತಮ್ಮ ಯುದ್ಧ ನೌಕೆಗಳನ್ನ ಅಮೆರಿಕದ ವಿರುದ್ಧವೇ ನಿಯೋಜನೆ ಮಾಡಲು ಮುಂದಾಗಿವೆ.

ಅಷ್ಟಕ್ಕೂ ಗ್ರೀನ್‌ಲ್ಯಾಂಡ್‌ನಲ್ಲಿ ಅಂತದ್ದೇನಿದೆ? ಟ್ರಂಪ್ ಅದನ್ನ ಖರೀದಿಸಲು ಹೋಗಿ ಹಳೆಯ ಸ್ನೇಹಿತರನ್ನೇ ಶತ್ರುಗಳನ್ನಾಗಿ ಮಾಡಿಕೊಂಡಿದ್ದು ಯಾಕೆ? ಈ ಜಿಯೋಪೊಲಿಟಿಕಲ್ ಡ್ರಾಮಾದ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ವ್ಯಂಗ್ಯಭರಿತವಾಗಿ ಮತ್ತು ಎಳೆಎಳೆಯಾಗಿ ವಿವರಿಸಲಾಗಿದೆ. ಮಿಸ್ ಮಾಡ್ದೆ ನೋಡಿ!

Topics Covered:
NATO Crisis Explained in Kannada
Europe vs USA Conflict
Donald Trump wants to buy Greenland
Giorgia Meloni warns USA
Italy to seize US Military Bases
Geopolitics Kannada

ನಿಮ್ಮ ಅಭಿಪ್ರಾಯವೇನು? ಅಮೆರಿಕದ ದಾದಾಗಿರಿ ನಡೆಯುತ್ತಾ ಅಥವಾ ಯುರೋಪ್ ಗೆಲ್ಲುತ್ತಾ? ಕಾಮೆಂಟ್ ಮಾಡಿ ತಿಳಿಸಿ.
.
.
.
.
.
.
.
.
.
.
.
.
#Geopolitics #India #IndianForeignPolicy #InternationalRelations #GeopoliticalAnalysis #IndianEconomy #DefenceAnalysis #IndiaChinaRelations #FDIinIndia #StockMarketIndia #AatmanirbharBharat #MakeInIndia #SJaishankar #ForeignPolicyOfIndia #IndiaUSRelations #IndiaRussiaRelations #QUAD #BRICS #G20India #NationalSecurity #IndianArmy #IndianNavy #DRDO #EconomyExplained #Finance #Investment #BusinessNewsIndia #WorldAffairs #CurrentAffairsIndia

NATO ವಿಭಜನೆ! ಅಮೆರಿಕದ ವಿರುದ್ಧವೇ ತಿರುಗಿಬಿದ್ದ ಯುರೋಪ್! ಇಟಲಿಯಿಂದ ಅಮೆರಿಕದ ನೆಲೆಗಳು ಸೀಜ್?

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಕ್ಯಾನ್ಸಲ್ ಆಗಿದ್ದು ಯಾಕೆ ಇರಾನ್ ದಾಳಿ ಪ್ಲಾನ್..? ನೆತನ್ಯಾಹು ಟ್ರಂಪ್ ಗೆ ಕೊಟ್ಟ ಐಡಿಯಾ ಏನು..?

ಕ್ಯಾನ್ಸಲ್ ಆಗಿದ್ದು ಯಾಕೆ ಇರಾನ್ ದಾಳಿ ಪ್ಲಾನ್..? ನೆತನ್ಯಾಹು ಟ್ರಂಪ್ ಗೆ ಕೊಟ್ಟ ಐಡಿಯಾ ಏನು..?

ಅಮೆರಿಕ, ಭಾರತ ಒಂದಾಗ್ತಿರೋದು ಯಾಕೆ? | Pax Silica | India US | Masth Magaa | Amar Prasad

ಅಮೆರಿಕ, ಭಾರತ ಒಂದಾಗ್ತಿರೋದು ಯಾಕೆ? | Pax Silica | India US | Masth Magaa | Amar Prasad

ಯುದ್ಧಕ್ಕೆ ರಣಕಹಳೆ ಮೊಳಗಿಸಿದ ಅಮೆರಿಕ! ಇರಾನ್‌ನತ್ತ ನೌಕಾಪಡೆ | ಟ್ರಂಪ್ ಹ*ತ್ಯೆಗೆ  ಸ್ಕೆಚ್ | Iran Vs america

ಯುದ್ಧಕ್ಕೆ ರಣಕಹಳೆ ಮೊಳಗಿಸಿದ ಅಮೆರಿಕ! ಇರಾನ್‌ನತ್ತ ನೌಕಾಪಡೆ | ಟ್ರಂಪ್ ಹ*ತ್ಯೆಗೆ ಸ್ಕೆಚ್ | Iran Vs america

ಭಾರತಕ್ಕೆ ಟ್ರಂಪ್..! ಮೋದಿ ಜೊತೆ ರಾಜಿ ಆಯ್ತಾ ಅಮೆರಿಕಾ..?

ಭಾರತಕ್ಕೆ ಟ್ರಂಪ್..! ಮೋದಿ ಜೊತೆ ರಾಜಿ ಆಯ್ತಾ ಅಮೆರಿಕಾ..?

ಹುಚ್ಚು ಟ್ರಂಪ್ ನ ಬೆಚ್ಚಿಬೀಳಿಸಿದ ಮೋದಿ..!!! ಭಾರತಕ್ಕೆ ಬಂಪರ್..!! ಟ್ರಂಪ್ ಫುಲ್ ಪಂಚರ್..!!!

ಹುಚ್ಚು ಟ್ರಂಪ್ ನ ಬೆಚ್ಚಿಬೀಳಿಸಿದ ಮೋದಿ..!!! ಭಾರತಕ್ಕೆ ಬಂಪರ್..!! ಟ್ರಂಪ್ ಫುಲ್ ಪಂಚರ್..!!!

ಈಗ್ಲೇ ಭಾರತೀಯರು ಇರಾನ್ ತೊರೆಯಿರಿ- ಬಂದೇಬಿಡ್ತು ತುರ್ತು ಸಂದೇಶ- ಸೇನೆ ನುಗ್ಗಿಸುತ್ತಾ ಅಮೇರಿಕ- iran revolution

ಈಗ್ಲೇ ಭಾರತೀಯರು ಇರಾನ್ ತೊರೆಯಿರಿ- ಬಂದೇಬಿಡ್ತು ತುರ್ತು ಸಂದೇಶ- ಸೇನೆ ನುಗ್ಗಿಸುತ್ತಾ ಅಮೇರಿಕ- iran revolution

ಟ್ರಂಪ್ ವಿರುದ್ಧ ಸಿಡಿದೆದ್ದ ಯುರೋಪ್ ! ನ್ಯಾಟೋ ಬಿಟ್ಟು ಬಿಡ್ತಿವಿ ಎಂದ ಫ್ರಾನ್ಸ್ ! ಟ್ರಂಪ್ಗೆ ಮೆಲೋನಿ ಶಾಕ್ !

ಟ್ರಂಪ್ ವಿರುದ್ಧ ಸಿಡಿದೆದ್ದ ಯುರೋಪ್ ! ನ್ಯಾಟೋ ಬಿಟ್ಟು ಬಿಡ್ತಿವಿ ಎಂದ ಫ್ರಾನ್ಸ್ ! ಟ್ರಂಪ್ಗೆ ಮೆಲೋನಿ ಶಾಕ್ !

ಇಸ್ರೇಲ್ ಪ್ರಧಾನಿ ವಿಮಾನ ಮಾಯ!|ರಾಡಾರ್ ನಿಂದ ನಾಪತ್ತೆ!|ಭಾರತೀಯರೇ ಈಗಲೇ ಇರಾನ್ ಬಿಡಿ!|Digital Karnataka

ಇಸ್ರೇಲ್ ಪ್ರಧಾನಿ ವಿಮಾನ ಮಾಯ!|ರಾಡಾರ್ ನಿಂದ ನಾಪತ್ತೆ!|ಭಾರತೀಯರೇ ಈಗಲೇ ಇರಾನ್ ಬಿಡಿ!|Digital Karnataka

👑 ‘ಓಮನ್’ ಅನ್ಟೋಲ್ಡ್ ಸ್ಟೋರಿ!  ನೀವು ನಂಬಲು ನೋಡಲೇಬೇಕಾದ ದೇಶ 🕌🐪

👑 ‘ಓಮನ್’ ಅನ್ಟೋಲ್ಡ್ ಸ್ಟೋರಿ! ನೀವು ನಂಬಲು ನೋಡಲೇಬೇಕಾದ ದೇಶ 🕌🐪

ಬಿಜೆಪಿಗೆ ಪ್ರಚಂಡ ಗೆಲುವು- ಕಾಂಗ್ರೆಸ್‌‌ಗೆ ಮತ್ತೊಮ್ಮೆ ತೀವ್ರ ಮುಖಭಂಗ- Mumbai corporation elecrion result

ಬಿಜೆಪಿಗೆ ಪ್ರಚಂಡ ಗೆಲುವು- ಕಾಂಗ್ರೆಸ್‌‌ಗೆ ಮತ್ತೊಮ್ಮೆ ತೀವ್ರ ಮುಖಭಂಗ- Mumbai corporation elecrion result

ಟ್ರಂಪ್ v/s ಯುರೋಪ್! ಗ್ರೀನ್‌ಲ್ಯಾಂಡ್ ರಕ್ಷಣೆಗೆ ಬಂದ ಜರ್ಮನಿ, ಬ್ರಿಟನ್!

ಟ್ರಂಪ್ v/s ಯುರೋಪ್! ಗ್ರೀನ್‌ಲ್ಯಾಂಡ್ ರಕ್ಷಣೆಗೆ ಬಂದ ಜರ್ಮನಿ, ಬ್ರಿಟನ್!

ಏನಿದು ಗ್ರೀನ್‌ಲ್ಯಾಂಡ್‌ ಗದ್ದಲ? ಟ್ರಂಪ್‌ ಯಾಕೆ ಬೇಕು ಈ ದ್ವೀಪ? Greenland: US vs Denmark Conflict Explained

ಏನಿದು ಗ್ರೀನ್‌ಲ್ಯಾಂಡ್‌ ಗದ್ದಲ? ಟ್ರಂಪ್‌ ಯಾಕೆ ಬೇಕು ಈ ದ್ವೀಪ? Greenland: US vs Denmark Conflict Explained

ತಾಕತ್ತಿದ್ರೆ ಮುಟ್ ನೋಡೋಣ!| ಅಮೆರಿಕಕ್ಕೆ ಪುಟಿನ್ ಓಪನ್ ಚಾಲೆಂಜ್! | ಆ ತುಕ್ಕು ಹಿಡಿದ ಹಡಗಿನ ಅಸಲಿ ಕಥೆ ಏನು!

ತಾಕತ್ತಿದ್ರೆ ಮುಟ್ ನೋಡೋಣ!| ಅಮೆರಿಕಕ್ಕೆ ಪುಟಿನ್ ಓಪನ್ ಚಾಲೆಂಜ್! | ಆ ತುಕ್ಕು ಹಿಡಿದ ಹಡಗಿನ ಅಸಲಿ ಕಥೆ ಏನು!

ಮುಂಬೈ ಸಕ್ಸಸ್‌.. ಈಗ ಬಿಜೆಪಿ ಹೊಸ ಪ್ಲಾನ್‌! ಹೇಗಿದೆ ಗೊತ್ತಾ ಮಿಷನ್‌ ಕೇರಳ..? | Amit Shah | Kerala | LDF | BJP

ಮುಂಬೈ ಸಕ್ಸಸ್‌.. ಈಗ ಬಿಜೆಪಿ ಹೊಸ ಪ್ಲಾನ್‌! ಹೇಗಿದೆ ಗೊತ್ತಾ ಮಿಷನ್‌ ಕೇರಳ..? | Amit Shah | Kerala | LDF | BJP

ಅಮೆರಿಕ ಜೊತೆ ಸೆಣಸಲು  ಮೋದಿಗೆ ಅದ್ಯಾವ ಧೈರ್ಯ?

ಅಮೆರಿಕ ಜೊತೆ ಸೆಣಸಲು ಮೋದಿಗೆ ಅದ್ಯಾವ ಧೈರ್ಯ?

ಇಸ್ರೇಲ್ ಪ್ರಧಾನಿ ವಿಮಾನ ಮಾಯ! ರಾಡಾರ್ ನಿಂದ ನಾಪತ್ತೆ! ಭಾರತೀಯರೇ ಈಗಲೇ ಇರಾನ್ ಬಿಡಿ!

ಇಸ್ರೇಲ್ ಪ್ರಧಾನಿ ವಿಮಾನ ಮಾಯ! ರಾಡಾರ್ ನಿಂದ ನಾಪತ್ತೆ! ಭಾರತೀಯರೇ ಈಗಲೇ ಇರಾನ್ ಬಿಡಿ!

ರಷ್ಯಾ, ಇಸ್ರೇಲ್, ಯುರೋಪ್ ಕ್ಯೂನಲ್ಲಿ! ಏನಿದು

ರಷ್ಯಾ, ಇಸ್ರೇಲ್, ಯುರೋಪ್ ಕ್ಯೂನಲ್ಲಿ! ಏನಿದು "No Ask Policy" ಎಲ್ಲಾ ಶಸ್ತ್ರಾಸ್ತ್ರಗಳು ಭಾರತದಲ್ಲಿ ತಯಾರಾಗಲಿವೆ

"Pakistani Stealth Drone Enters India — India’s Powerful Response Shocks the World”#kannada#pakistan

ಟ್ರಂಪ್ ಯೂ ಟರ್ನ್..? ಭಾರತ ನಮ್ಮ ಆಪ್ತ ಮಿತ್ರ ಅಂತಿದೆ ಅಮೆರಿಕಾ..! ಟ್ರಂಪ್ ಗೆ ಜ್ಞಾನೋದಯ ಆಗಿದ್ದು ಹೇಗೆ..?

ಟ್ರಂಪ್ ಯೂ ಟರ್ನ್..? ಭಾರತ ನಮ್ಮ ಆಪ್ತ ಮಿತ್ರ ಅಂತಿದೆ ಅಮೆರಿಕಾ..! ಟ್ರಂಪ್ ಗೆ ಜ್ಞಾನೋದಯ ಆಗಿದ್ದು ಹೇಗೆ..?

Islamic Nato | ಭಾರತ ವಿರುದ್ಧ ಯುದ್ಧಕ್ಕೆ ಒಟ್ಟಾದ 43 ಇಸ್ಲಾಂ ರಾಷ್ಟ್ರಗಳು |  ಸೇಡು ತೀರಿಸಿಕೊಳ್ಳುತ್ತಾ ಪಾಕ್ ?

Islamic Nato | ಭಾರತ ವಿರುದ್ಧ ಯುದ್ಧಕ್ಕೆ ಒಟ್ಟಾದ 43 ಇಸ್ಲಾಂ ರಾಷ್ಟ್ರಗಳು | ಸೇಡು ತೀರಿಸಿಕೊಳ್ಳುತ್ತಾ ಪಾಕ್ ?

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com