ಗೊಬ್ಬರ ನಿಮ್ಮಲ್ಲೇ ತಯಾರಿಸಿ। ಯಾವುದು ಕಷ್ಟವಲ್ಲ,ಎಷ್ಟು ದಿನ ನಮ್ಮಿಂದ ಖರೀದಿಸ್ತೀರಾ..?
Автор: Vivara - ವಿವರ
Загружено: 2025-06-02
Просмотров: 6669
Ep-19, ನನ್ನನ್ನ ಗೊಬ್ಬರದ ವ್ಯಾಪಾರಿ ಆಂದೋರು ಯಾರೂ ತಮ್ಮ ತೋಟದಲ್ಲಿ ಗೊಬ್ಬರ ಹೇಗೆ ತಯಾರಿಸ್ತೀವಿ ಅಂತ ನನ್ನ ಹಾಗೆ ತೋರಿಸಿ ಕೊಡಲಿಲ್ಲ. ನಾನು ಇಂಥದ್ದೇ, ಗೊಬ್ಬರ ತಯಾರಿಗೆ ಹಾಕ್ತೀನಿ ಅಂತ ಹೇಳ್ತೀನಿ.ಯಾರು ಕಂಪನಿ ಒಳಗೆ ಸೇರಿಸಲ್ಲ.
ನನ್ನಿಂದ ಗೊಬ್ಬರ ತಗೊಳೋದು ಬೇರೆ ಅದ್ಕಿಂತ ಮೊದ್ಲು ನೀವು ಮಾತು ಕೊಡಿ ಮುಂದಿನ ವರ್ಷ ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರ ನೀವೇ ತಯಾರಿಸಿ ಕೊಳ್ತೀರ ಅಂತ, ಎಷ್ಟು ದಿನ ಅಂತ ನಮ್ಮಂತೋರ್ನ ಸಾಕ್ತೀರ....?
ಇವು ಕಳೆದ 50 ವರ್ಷಗಳಿಂದ ಸಾವಯವ ಕೃಷಿ ಹಾಗು ಗೊಬ್ಬರ ತಯ್ಯಾರಿಯಲ್ಲಿ ತೊಡಗಿಸಿಕೊಂಡಿರುವ ಡಾ. ವಿಜಯ ಪ್ರಕಾಶ್ ಹೆಗ್ಡೆ ರವರ ಮನದ ಮಾತುಗಳು.
ಹಿಂದಿನ ಸಂಚಿಕೆಗಳಲ್ಲಿ ಡಾ. ವಿ ಪೀ ಹೆಗ್ಡೆ ರವರ ಸಾವಯವ ಕೃಷಿ ಬಗೆಗಿನ ಅನೇಕ ವಿಡಿಯೋ ನೋಡಿರ್ಥೀರಾ, ಸಾವಯವ ಕೃಷಿ ವಿಧಾನ, ರೈತರ ಪ್ರಮಾಧ, ಯಶಸ್ಸು ಹಾಗು ರೋಗ ನಿರ್ವಹಣೆ ಬಗ್ಗೆ ಹೆಚ್ಚಿನ ಮಾಹಿತಿಯನ್ನ ಹೆಗ್ಡೆ ರವರು ನೀಡಿದ್ದಾರೆ.
ಈ ವಿಡಿಯೋ ದಲ್ಲಿ ಹೇಗೆ ತಾವು ತಯಾರಿಸುವ ಸಾವಯವ ಗೊಬ್ಬರವನ್ನ ತಾವು ತಮ್ಮ ತೋಟಗಳಲ್ಲಿ ಸುಲಭವಾಗಿ ತಯಾರಿಸಬಹುದು ಎಂಬುದರ ಬಗ್ಗೆ ವಿವರ ನೀಡಿದ್ದಾರೆ .
ಬಹುಶಃ ದೀರ್ಘ ಕಾಲದಲ್ಲಿ ಈ ವಿಡಿಯೋ ನಿಮಗೆ ಸಹಾಯ ವಾಗಬಹುದು ಎಂಬ ಆಶಯ ನಮ್ಮದು.
ಕೊನೆಯದಾಗಿ ಯಾರಿಗಾದರೂ ತಮ್ಮಲ್ಲೇ ಈ ವಿಡಿಯೋದಲ್ಲಿ ತಿಳಿಸಿದಂತೆ ಗೊಬ್ಬರ ತಯ್ಯಾರಿ ಮಾಡಲು ಸಾಧ್ಯವಾಗದಿದ್ದರೆ, ನಾವು ನಿಮ್ಮ ಜೊತೆ ಇರ್ತೇವೆ.. ವಿಪಿ ಹೆಗ್ಡೆ ರವರ ಸಾವಯವ ಉತ್ಕೃಷ್ಟ ಗೊಬ್ಬರಕ್ಕಾಗಿ ಸಂಪರ್ಕಿಸಿ -98866 33355
ಧನ್ಯವಾದಗಳು.
#vivarainfo #organicfertilizer #vivaraorganics #organicmanure #natural #agriculturalsystem #farmingmethod #organic #vphegde
Доступные форматы для скачивания:
Скачать видео mp4
-
Информация по загрузке: