ತಬ್ಬಿಬ್ಬಾದ "ಚಕ್ರವರ್ತಿ ಸೂಲಿಬೆಲೆ" "ರೂಪೇಶ್ ರಾಜಣ್ಣ" ಪ್ರಶ್ನೆಗೆ ಉತ್ತರವೇ ಇಲ್ಲವಂತೆ.!?. ವೈರಲ್ ಆಡಿಯೋ
Автор: ಜ್ವಾಲಾಮುಖಿ ನ್ಯೂಸ್ 🌎
Загружено: 2025-12-30
Просмотров: 8119
ಚಕ್ರವರ್ತಿ ಸೂಲಿಬೆಲೆ ಒಬ್ಬ ನಕಲಿ ಹಿಂದೂ ಹೋರಾಟಗಾರ ಇರಬಹುದಾ ಎಂಬ ಪ್ರಶ್ನೆಗೆ ಉತ್ತರ ಈ ಆಡಿಯೋದಲ್ಲಿ ನಿಮಗೆ ಸಿಗಬಹುದು ಚಕ್ರವರ್ತಿ ಸೂಲಿಬೆಲೆ ಇವರು ಧರ್ಮಸ್ಥಳದ ಅತ್ಯಾಚಾರಿಗಳ ಪರ ಅಥವಾ ಕಾಮಂದರ ಪರ ಇರುವುದು ಮೇಲ್ನೋಟಕ್ಕೆ ಕಾಣ್ತಾ ಇದೆ ಮಾತು ಎತ್ತಿದರೆ ಸಾಕು ನಮ್ಮ ಶ್ರದ್ಧಾ ಕೇಂದ್ರ ಅದು ನಮ್ಮ ಹಿಂದುಗಳಿಗೆ ಶ್ರದ್ಧಾ ಕೇಂದ್ರ ನಿಜ ಹೌದು ಆದರೆ ಆ ಸ್ಥಳ ಮಂಜುನಾಥ ಸ್ವಾಮಿ ಅಣ್ಣಪ್ಪಸ್ವಾಮಿ ಇರುವ ಜಾಗವನ್ನೆಲ್ಲ ಹೆಗಡೆ ಹೆಸರಿಗೆ ಇದು ಹೇಗೆ ಇದನ್ನು ಪ್ರಶ್ನೆ ಮಾಡಿ ದೇವರ ಜಾಗ ಸಹ ಸ್ವಾಹ ಹೆಗಡೆ ಪರಿವಾರ ಇದಕ್ಕೆ ಉತ್ತರ ನಿಮ್ಮ ಕೈಯಿಂದ ಆಗುತ್ತಾ.!?. ಜಸ್ಟಿಸ್ ಫಾರ್ ಸೌಜನ್ಯ ವಂದನೆಗಳು ಸತ್ಯಕ್ಕೆ ಜಯವಾಗಲಿ. 🙏🙏🙏🙏🙏
#dharmasthala #dharmasthala #dharmasthala
#callrecording #viralnews #callrecording#news
#viralaudio #viralnews #dharmasthala #news
Доступные форматы для скачивания:
Скачать видео mp4
-
Информация по загрузке: