ಶ್ರೀ ಕೃಷ್ಣ ಬಾಲ ಲೀಲೆ”
Автор: Pavithra Kapila
Загружено: 2025-12-05
Просмотров: 186
ಯಕ್ಷಗಾನ ಅಭ್ಯಾಸ ಕೇಂದ್ರ ಯು ಎ ಇ.ಇದರ ಕಲಾವಿದರಿಂದ,ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ , ಯುಎಇ ಘಟಕ ಆಯೋಜಿಸಿದ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ “ಶ್ರೀ ಕೃಷ್ಣ ಬಾಲ ಲೀಲೆ” ಯಕ್ಷಗಾನ .
ಬಾಗವತರು: ಶ್ರೀಮತಿ ಭವ್ಯಶ್ರೀ ಹರೀಶ್ ಕುಲ್ಕುಂದ ಇವರ ಶಿಷ್ಯೆ ಕೇಂದ್ರದ ಬಾಲ ಪ್ರತಿಭೆ ಐಶಾನಿ ದೀಪಕ್ ಸುಳ್ಯ.
ಚೆಂಡೆ:ಸವಿನಯ ನೆಲ್ಲಿತೀರ್ಥ
ಮದ್ದಳೆ:ಆದಿತ್ಯ ದಿನೇಶ್ ಶೆಟ್ಟಿ
ಚಕ್ರತಾಳ:ಗಿರೀಶ್ ನಾರಾಯಣ ಶೆಟ್ಟಿಗಾರ್ ಕಾಟಿಪಳ್ಳ.
ನಿರ್ದೇಶನ: ಶೇಖರ ಡಿ ಶೆಟ್ಟಿಗಾರ್ ಕಿನ್ನಿಗೋಳಿ ಮತ್ತು ಶರತ್ ಕುಡ್ಲ .
ಸಂಯೋಜನೆ:ಶ್ರೀ ದಿನೇಶ್ ಶೆಟ್ಟಿ ಕೊಟ್ಟಿಂಜ.
Доступные форматы для скачивания:
Скачать видео mp4
-
Информация по загрузке: