ಎಲ್ಲರೂ ಬೇಡವೆಂದು ತಳ್ಳಿ ಬಿಟ್ಟ ಕಲ್ಲು ನಾನು | MANASINA AASE HRUDAYAD BAYAKE ELLAVU NINE YESAYYA
Автор: 𝐂𝐇𝐑𝐈𝐒𝐓 𝐌𝐀𝐃 𝐋𝐎𝐕𝐄𝐑
Загружено: 2022-09-11
Просмотров: 2200
Nanna Yesuve -2 ninnondige baaluva
Nanna Yesuve nanna Yesuve ninnondige baaluva aaseyaagide ||
1. Ninna preetiyinda nanna agalisuvavaryaaru || kashtavo sankatavo ene bandaru || ninna preetiyinda nanna agalisuvavaryaaru ||
2. Ella nanna hedavendu tallihitta kallu naanu || nanna huduki bandaddu ninna preetiye || 4 ||
3. Nanna aase hayake ella ninna preeti maaduvude || badukuvudu saayuvudu ninagaagiye || 4 ||
Album: Mahimeya Arasanu
Volume: Mahimeya Arasanu vol 1 Artist: Simon Moses
ನನ್ನ ಯೇಸುವೇ -2 ನಿನ್ನೊಂದಿಗೆ ಬಾಳುವ
ನನ್ನ ಯೇಸುವೇ ನನ್ನ ಯೇಸುವೇ ನಿನ್ನೊಂದಿಗೆ ಬಾಳುವ ಆಸೆಯಾಗಿದೆ ||
1. ನಿನ್ನ ಪ್ರೀತಿಯಿಂದ ನನ್ನ ಅಗಲಿಸುವವರ್ಯಾರು || ಕಷ್ಟವೋ ಸಂಕಟವೋ ಏನೇ ಬಂದರು || ನಿನ್ನ ಪ್ರೀತಿಯಿಂದ ನನ್ನ ಅಗಲಿಸುವವರ್ಯಾರು |
2. ಎಲ್ಲಾ ನನ್ನ ಬೇಡವೆಂದು ತಳ್ಳಿಬಿಟ್ಟ ಕಲ್ಲು ನಾನು || ನನ್ನ ಹುಡುಕಿ ಬಂದದ್ದು ನಿನ್ನ ಪ್ರೀತಿಯೇ || 4 ||
3. ನನ್ನ ಆಸೆ ಬಯಕೆ ಎಲ್ಲಾ ನಿನ್ನ ಪ್ರೀತಿ ಮಾಡುವುದೇ || ಬದುಕುವುದು ಸಾಯುವುದು ನಿನಗಾಗಿಯೇ || 4 ||
Aun : ಮಹಿಮೆಯ ಅರಸನು
Volume : ಮಹಿಮೆಯ ಅರಸನು ಭಾಗ 1
Artist : ಸೈಮನ್ ಮೋಸಸ್
Jesus kannada song status
For more new videos please subscribe this channel
Thanks for watching
please like share comment & Subscribe
and God bless you all
Доступные форматы для скачивания:
Скачать видео mp4
-
Информация по загрузке: