ಅಮ್ಮ(ಕರಗಿದ ಕರಳು)|| Kannada short film || Hatavadi74 || Mamata films
Автор: HATAVADI 74
Загружено: 2023-07-20
Просмотров: 1941255
ಸದಾ ಪ್ರೋತ್ಸಾಹ ನೀಡುತ್ತಿರುವ ನನ್ನ ಪ್ರೇಕ್ಷಕ ಮಹಾ ಪ್ರಭುಗಳಿಗೆ ನಮಸ್ಕಾರ.
ಇದು ನಮ್ಮ ಎರಡನೇ ಪ್ರಯತ್ನ.
ಇದರಲ್ಲಿಯೂ ಎನಾದರೂ ತಪ್ಪುಗಳಿದ್ದಲ್ಲಿ ಮತ್ತೊಮ್ಮೆ ಕ್ಷಮೆ ಇರಲಿ.
ಈ ನಮ್ಮ ಕಿರುಚಿತ್ರವು ಮಹಾಮಾತೆಯರಾದ ಮಂಗಳಮುಖಿಯರಿಗೆ ಅರ್ಪಣೆ.
ಕಾರಣ : ಅವರಿಗೂ ಕೂಡ ಮಕ್ಕಳಿಂದ "ಅಮ್ಮಾ" ಎನಿಸಿಕೊಳ್ಳಬೇಕೆಂಬ ಆಸೆ ಇರುತ್ತದೆ ಆದರೆ ವಿಧಿಯ ಆಟದಿಂದ ಅವರ ಬದುಕು "ಹೊರದೊಕ್ಕು ಆಗಲಿಲ್ಲ ಹೆರುವುದಕ್ಕೂ ಆಗಲಿಲ್ಲ."
ಅವರನ್ನು "ಅಮ್ಮ ಎಂದು ಗೌರವಿಸಬೇಕೆಂಬ ಕಾರಣಕ್ಕೆ" ತಾಯಿಯ ಮಮಕಾರ ಈ ಕಿರುಚಿತ್ರ ಅವರಿಗೆ ಅರ್ಪಣೆ ಮಾಡುತ್ತಿದ್ದೇವೆ.
ಕಥೆ, ಚಿತ್ರಕಥೆ :ಹಠವಾದಿ ಹನುಮಂತು.
ಸಾಹಿತ್ಯ, ನಿರ್ದೇಶಕ : ರೆಹಮಾನ್ ಉಮಳಿ ಹೊಸೂರು.
ಸಂಗೀತ ಸಂಯೋಜನೆ : ಬಿ. ಆರ್. ಶಾಮೀದ್ ಕಂದಗಲ್.
ಛಾಯಾಗ್ರಹಣ : ಸುರೇಶ್ ಈರಲಗಡ್ಡಿ.
ಸಹಕಾರ ಮತ್ತು ಪ್ರೋತ್ಸಾಹ : ಈರಲಗಡ್ಡಿ ಹಾಗೂ ಉಮಳಿ ಹೊಸೂರು ಸ್ನೇಹ ಮಿತ್ರರು.
ಧನ್ಯವಾದಗಳು. 🙏🙏
——————————————————————————————————
Dairection-story-dailuges
Reheman umali hosur
Artists:
Mamata
Hanumanta hatavadi
Jnanamma jogati
Samruddhi
Huligeyya
K Devaraj
N Devaraj
Camera:
Suresh Hiremat
Music:
B.R Shamid kandagal
Sound mixing:
Sajid recording studio
Poster design:
Mahi googli
#hatavadi74#amma #trending #shortfilm #uk #karnataka #virelvideo #dubbing #kannada #raichur
Доступные форматы для скачивания:
Скачать видео mp4
-
Информация по загрузке: