ಆರಾಧನೆ ಮಾಡುವೆ ಯಾವಾಗಲೂ ||Aradhana chetunu annivelala kannada version|| latest kannada worship song
Автор: Voice of True Faith
Загружено: 2025-12-02
Просмотров: 49981
#kannada #kannadachristiansongs #latestkannadachristiansongs #latestchristiandevotionalsongs #2025christiansongs #latestchristiandevotionalsongs2025 #aradhana #aradhanachetunuannivelala #kannadaworshipsongs #kannadaworship
ಪಲ್ಲವಿ: ಆರಾಧನೆ ಮಾಡುವೆ ಯಾವಾಗಲೂ
ಆತ್ಮದಿಂದ ಸತ್ಯದಿಂದ ಆರಾಧಿಸುವೆ (2)
ನನ್ನ ಪ್ರಾಣ ಪ್ರಿಯ ಯೇಸುವಿಗೆ
ನನ್ನನ್ನು ಹೆತ್ತ ತಂದೆ ನನ ಯೇಸುವಿಗೆ (2)
ಅ||ಪ|| ಸ್ತುತಿ - ಸ್ತುತಿ - ಸ್ತುತಿ - ಸ್ತುತಿ ಆರಾಧನೆ
ಹಲ್ಲೇಲೂಯ - ಹಲ್ಲೇಲೂಯ ಆರಾಧನೆ (2)
ಆರಾಧನೆ ಆರಾಧನೆ ಆರಾಧನೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ ಆರಾಧನೆ
1. ಬಲವುಳ್ಳವನೆ ಜಯಶಾಲಿಯೇ
ಮೃತ್ಯುಂಜಯನೇ ನನ ಜೀವನ ದಾತನೆ (2)
ಇರುವಾತನೇ ನಿನಗೆ ಸ್ತುತಿ ಸ್ತೋತ್ರವು
ಸೃಷ್ಟಿಕರ್ತನೇ ಸಜೀವನೇ ನಿನಗೆ ಸ್ತೋತ್ರವು (2)
ಸ್ತುತಿಸುವುದು ನನಗೆಷ್ಟೋ ಮನೋಹರವು (2). ||ಸ್ತುತಿ||
2. ನೀತಿ ಸೂರ್ಯನೇ ನಿಜವಾದ ದೇವರೇ
ಸರ್ವೋತ್ತಮನೆ ಸರ್ವ ಶಕ್ತಿವಂತನೇ (2)
ನಿನ್ನ ಹೊರೆತು ನನಗೆ ಯಾರು ಇಲ್ಲಯ್ಯಾ
ನಿನ್ನ ಬೆಟ್ಟು ಯಾರನ್ನು ಪೂಜಿಸಲಾರೆ (2)
ನಿತ್ಯವೂ ನಿನ್ನ ನಾಮವನ್ನೇ ಸ್ತುತಿಸುವೆವು (2). ||ಸ್ತುತಿ||
this songe originally made in telugu. inspired by it and translated in kannada language. kindly share and subscribe our channel for more updates.
comment us for more songs translation and ai generation
song credits: suno.ai
Доступные форматы для скачивания:
Скачать видео mp4
-
Информация по загрузке: