ಪಕ್ಷಿಗಳನ್ನು ಚಳಿಗಾಲದಲ್ಲಿ ಹೇಗೆ ನೋಡಿಕೊಳ್ಳುವುದು? | Winter Bird Care Kannada | Complete Care Guide
Автор: Kannada Birds House
Загружено: 2025-12-07
Просмотров: 21
ವಿಡಿಯೋದಲ್ಲಿದೆ ಚಳಿಗಾಲದಲ್ಲಿ ಪಕ್ಷಿಗಳನ್ನು ಹೇಗೆ ಸುರಕ್ಷಿತವಾಗಿ ನೋಡಿಕೊಳ್ಳಬೇಕು ಎಂಬ ಸಂಪೂರ್ಣ ಮಾಹಿತಿ.
ಶೀತ ಹವಾಮಾನದಲ್ಲಿ ಪಕ್ಷಿಗಳಿಗೆ ಆಗುವ ಸಮಸ್ಯೆಗಳು, ನ್ಯೂಟ್ರಿಷನ್, ಕೇಜ್ ಸೆಟ್ಟಪ್, ಹೀಟರ್ ಸೆಕ್ಪ್ಯೂರಿಟಿ, ರೋಗ ತಪಾಸಣೆ, ಹಾಗೂ ದಿನನಿತ್ಯ ಕಾಳಜಿಯ ಬಗ್ಗೆ ಸ್ಟೆಪ್-ಬೈ-ಸ್ಟೆಪ್ ಮಾಹಿತಿ ನೀಡಲಾಗಿದೆ.
ಈ ವಿಡಿಯೋದಲ್ಲಿ ನೀವು ಕಲಿಯುವ ವಿಷಯಗಳು:
ಚಳಿಗಾಲದಲ್ಲಿ ಪಕ್ಷಿಗಳಿಗೆ ಬೇಕಾಗುವ ತಾಪಮಾನ
ಕೇಜ್‌ನ್ನು ಹವಾಮಾನಕ್ಕೆ ತಕ್ಕಂತೆ ಹೇಗೆ ಸೆಟ್ಟಪ್ ಮಾಡುವುದು
ಯಾವ ಆಹಾರ ಚಳಿಗಾಲದಲ್ಲಿ ಉಪಯುಕ್ತ
ಪಕ್ಷಿಗಳಿಗೆ ಹೇಗೆ ಹೀಟ್ ಕೊಡಬೇಕು (safe methods)
ನೀರು, ಸ್ನಾನ, ಬ್ರೀಡಿಂಗ್ ಟಿಪ್ಸ್
ರೋಗಗಳನ್ನು ಹೇಗೆ ತಪ್ಪಿಸಿಕೊಳ್ಳಬೇಕು
ಪಕ್ಷಿ ಪ್ರೇಮಿಗಳಿಗೆ ಇದು ಅತ್ಯಂತ ಉಪಯುಕ್ತ ಮಾಹಿತಿ! ❤️
ನಿಮ್ಮ ಬರ್ಡ್ಸ್ ಹೆಲ್ತ್ & ಕಮ್ಫರ್ಟ್ ನಮ್ಮ ಮುಖ್ಯ ಗುರಿ.
Доступные форматы для скачивания:
Скачать видео mp4
-
Информация по загрузке: