Marikanive dam /ವಾಣಿವಿಲಾಸ ಸಾಗರ /ಮಾರಿಕಣಿವೆ //vanivilasa sagara dam
Автор: halli hudga
Загружено: 2025-10-16
Просмотров: 213
#chithradurga #marikambatemple #dam #karnataka #karnatakatourism #trending #YouTube #waterfall #travel #trip #kannadavlogs #kannadavlogger #kannada #karnataka #kannada #travelvlog #subscribe
ವಾಣಿವಿಲಾಸ ಸಾಗರ /ಮಾರಿಕಣಿವೆ /marikanive /vanivilasa sagara
ವಾಣಿ ವಿಲಾಸ ಸಾಗರ (ಮಾರಿ ಕಣಿವೆ)
BRIELLE
ಪ್ರವಾಸೋದ್ಯಮ ಇಲಾಖೆ, ಚಿತ್ರದುರ್ಗ
ವಾಣಿ ವಿಲಾಸ ಸಾಗರ (ಮಾರಿ ಕಣಿವೆ) : ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಹಿರಿಯೂರು ತಾಲ್ಲೂಕಿನಲ್ಲಿರುವ ವಾಣಿವಿಲಾಸ ಸಾಗರವೂ ಒಂದು ಮಾರಿಕಣಿದೆ ಎಂಬಲ್ಲಿ ವೇದಾವತಿ ನದಿಗೆ ಅಡ್ಡಲಾಗಿ, ಮೈಸೂರಿನ ಮಹಾರಾಜರು ಕಟ್ಟಿಸಿದ ಅಣೆಕಟ್ಟು ಇದು. ಇದು ಹಿರಿಯೂರಿನಿಂದ 20ಕಿ.ಮೀ ಹಾಗೂ ಚಿತ್ರದುರ್ಗದಿಂದ 60 ಕಿ.ಮೀ ದೂರದಲ್ಲಿದೆ. ಇದನ್ನು 1898 ರಿಂದ 1907 ಅವಧಿಯಲ್ಲಿ ನಿರ್ಮಿಸಲಾಯಿತು. ಎಚ್.ಡಿ.ರೈಸ್ ಮುಂತಾಗಿ ಹಲವಾರು ಇಂಜಿನಿಯರುಗಳು ಇದರ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಈ ವಿಶಾಲ ಜಲಾಶಯವು ಎತ್ತರದ ಒಂದು ಬದಿಯಿಂದ ನೋಡಿದಾಗ ಭಾರತ ಭೂಪಟವನ್ನು ಹೋಲುತ್ತದೆ. ಇದರ ಉದ್ದ 1330 ಅಡಿ ಎತ್ತರ 162 ಅಡಿ ಇದ್ದು, ಅದು 25,000ಕ್ಕೂ ಹೆಚ್ಚು ಎಕರೆ ಭೂಮಿಗೆ ನೀರುಣ್ಣಿಸುತ್ತದೆ. ಇಲ್ಲಿ ಮಾರಿಕಾಂಭಾ ಮತ್ತು ರಂಗನಾಥಸ್ವಾಮಿ ದೇವಾಲಯಗಳಿವೆ. ಅನೇಕ ಭಕ್ತರು ಇವಕ್ಕೆ ಬೇಟಿ ಕೊಡುತ್ತಾರೆ.
#vlogvideo #karnataka #beutifull #chithradurga #kannadavlogs #kannada #travel #vlog #water #waterpark #see #dam #chithdurga #travelvlog #traveling #beutifull #crocodile #vlogger #marikamba #sagar
@hallihudga91
Доступные форматы для скачивания:
Скачать видео mp4
-
Информация по загрузке: