Amla Hair oil | ನೆಲ್ಲಿಕಾಯಿ ಕೂದಲ ಎಣ್ಣೆ | home remedy for hair fall
Автор: Usha Kairuchi ಉಷಾ ಕೈರುಚಿ
Загружено: 2025-11-14
Просмотров: 98
Amla Hair Oil - Ingredients
1. Coconut Oil – 1 Litre
2. Onion – 1 big sized
3. Amla – 10 Nos
4. Black Jeera -1 spoon
5. Fenugreek – 2 spoons
6. Clove – 5 to 6
7. Garlic – 5 to 6 cloves
8. Hibiscus flower – 5 to 6
9. Soaked Rice – 100 gms
10. Curry leaves – a few leaves
11. Tulasi leaves – a few leaves
12. Bay leaf - 1
13. Rice - 1 cup
ನೆಲ್ಲಿಕಾಯಿ ಕೂದಲ ಎಣ್ಣೆ - ಸಾಮಗ್ರಿಗಳು
1. ತೆಂಗಿನ ಎಣ್ಣೆ - 1 ಲೀಟರ್
2. ಈರುಳ್ಳಿ - 1 ದೊಡ್ಡ ಗಾತ್ರ
3. ನೆಲ್ಲಿಕಾಯಿ - 10 ಸಂಖ್ಯೆ
4. ಕಪ್ಪು ಜೀರಿಗೆ - 1 ಚಮಚ
5. ಮೆಂತ್ಯ - 2 ಚಮಚ
6. ಲವಂಗ - 5 6
7. ಬೆಳ್ಳುಳ್ಳಿ - 5-6 ಎಸಳು
8. ದಾಸವಾಳ ಹೂವು - 5 -6
9. ನೆನೆಸಿದ ಅಕ್ಕಿ - 100 ಗ್ರಾಂ
10. ಕರಿಬೇವು - ಕೆಲವು ಎಲೆಗಳು
11. ತುಳಸಿ ಎಲೆಗಳು - ಕೆಲವು ಎಲೆಗಳು
12. ಪಲಾವ್ ಎಲೆ - 1
13. ಅಕ್ಕಿ - 1 ಕಪ್
Доступные форматы для скачивания:
Скачать видео mp4
-
Информация по загрузке: