🔴LIVE🔴ಕರ್ಣಪರ್ವ, ಚಂದ್ರಾವಳಿ, ಮೀನಾಕ್ಷಿ ಕಲ್ಯಾಣ |ಶ್ರೀ ಮಾರಣಕಟ್ಟೆ ಮೇಳ | ಚಿತ್ತೂರು, ಗೋಳಿಗುಡಿಮನೆಯಿಂದ ನೇರಪ್ರಸಾರ
Автор: Yaksha TV Kannada
Загружено: 2025-01-18
Просмотров: 14047
🔴LIVE🔴ಕರ್ಣಪರ್ವ, ಚಂದ್ರಾವಳಿ ವಿಲಾಸ, ಮೀನಾಕ್ಷಿ ಕಲ್ಯಾಣ | ಶ್ರೀ ಮಾರಣಕಟ್ಟೆ ಮೇಳ | ಕುಂದಾಪುರ ತಾಲೂಕು, ಮಾರಣಕಟ್ಟೆ, ಚಿತ್ತೂರು, ಗೋಳಿಗುಡಿಮನೆ, "ನಾಗಸಿರಿ" ನಿಲಯದ ವಠಾರದಿಂದ "ಯಕ್ಷ ಟಿವಿ ಕನ್ನಡ" ನೇರಪ್ರಸಾರ...
ಶ್ರೀ ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಮಾರಣಕಟ್ಟೆ ಎರಡು ಮೇಳದವರಿಂದ
18 -01 -2025ನೇ ಶನಿವಾರ, ಸಮಯ : ರಾತ್ರಿ 8 ರಿಂದ
ಚಿತ್ತೂರು, ಗೋಳಿಗುಡಿಮನೆ "ನಾಗಸಿರಿ" ವಠಾರದಲ್ಲಿ ಶ್ರೀಮತಿ ವನಿತಾ & ಶ್ರೀ ಸುಚೇಂದ್ರ ಶೆಟ್ಟಿ ಇವರ ಹರಕೆ ಬಯಲಾಟವಾಗಿ
ಪ್ರಸಂಗ : ಕರ್ಣಪರ್ವ, ಚಂದ್ರಾವಳಿ ವಿಲಾಸ, ಮೀನಾಕ್ಷಿ ಕಲ್ಯಾಣ
ಸ್ವಾಗತ ಬಯಸುವ : ಶ್ರೀಮತಿ ಮತ್ತು ಶ್ರೀ ಆನಂದ ಶೆಟ್ಟಿ ಹಾಗೂ ಕುಟುಂಬಸ್ಥರು, ಚಿತ್ತೂರು, ಗೋಳಿಗುಡಿಮನೆ
ಸ್ವಾಗತ ಬಯಸುವ : ಶ್ರೀಮತಿ ಗುಲಾಬಿ ಮತ್ತು ಶ್ರೀ ಸುಬ್ಬಣ್ಣ ಶೆಟ್ಟಿ ಹಾಗೂ ಮಕ್ಕಳು, ಅಳಿಯ, ಸೊಸೆಯಂದಿರು, ಚಿತ್ತೂರು, ಗೋಳಿಗುಡಿಮನೆ
ಕುಂದಾಪುರ ತಾಲೂಕು, ಮಾರಣಕಟ್ಟೆ, ಚಿತ್ತೂರು, ಗೋಳಿಗುಡಿಮನೆ, "ನಾಗಸಿರಿ" ನಿಲಯದ ವಠಾರದಿಂದ "ಯಕ್ಷ ಟಿವಿ ಕನ್ನಡ" ನೇರಪ್ರಸಾರ...
ಯಾವುದೇ ಕಾರ್ಯಕ್ರಮಗಳ ನೇರಪ್ರಸಾರ & LED Wall ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ : 8197531394
ಯಾವುದೇ ಕಾರ್ಯಕ್ರಮಗಳ ನೇರಪ್ರಸಾರ ಮತ್ತು ವಿಡಿಯೋ ಚಿತ್ರೀಕರಣಕ್ಕಾಗಿ ಸಂಪರ್ಕಿಸಿ ("ಯಕ್ಷ ಟಿವಿ ಕನ್ನಡ - Yaksha TV Kannada") : 8197531394
Доступные форматы для скачивания:
Скачать видео mp4
-
Информация по загрузке: