ಬೆಂಗಳೂರು: ಸೋಕ್–ಕರಕುಶಲ ಆಕರ್ಷಣೆ I Indian Haat Festival The Souq I Lifestyle
Автор: Prajavani | ಪ್ರಜಾವಾಣಿ
Загружено: 2022-09-20
Просмотров: 4868
ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ಇಂಡಿಯನ್ ಹಾತ್ ಫೆಸ್ಟಿವಲ್ ವತಿಯಿಂದ ಆಯೋಜಿಸಿರುವ ‘ಸೋಕ್’ ಕರಕುಶಲ ಮೇಳವು ಕರಕುಶಲ ವಸ್ತುಗಳ ಪ್ರಿಯರನ್ನು ಆಕರ್ಷಿಸುತ್ತಿದೆ. ಸೆ.25ರವರೆಗೆ ನಡೆಯುವ ಈ ಮೇಳದಲ್ಲಿ
ಕಾಶ್ಮೀರದ ಮೃದುವಾದ ಪಶ್ಮಿನಾ ಸ್ಕಾರ್ಫ್, ಮಧ್ಯ ಪ್ರದೇಶದ ಚಂದೇರಿ ಸಿಲ್ಕ್, ಕ್ಯಾನ್ವಾಸ್ ಮೇಲೆ ಪೌರಾಣಿಕ ಕತೆ ಹೇಳುವ ಒಡಿಸ್ಸಾದ ಪಟ್ಟಚಿತ್ರ, ಲೋಹದಿಂದಲೇ ತಯಾರಾದ ಪಶ್ಚಿಮ ಬಂಗಾಳದ ಆಲಂಕಾರಿಕ ಸಾಮಗ್ರಿ, ಬಾಳೆನಾರಿನಿಂದ ಮಾಡಿದ ಆಭರಣ ಸಂಗ್ರಹ ಪೆಟ್ಟಿಗೆ, ಮಣಿಪುರದ ಬಿದಿರಿನ ಬ್ಯಾಗ್, ಆಗ್ರಾದ ಮಾರ್ಬಲ್ ದೀಪಗಳು ಸೇರಿದಂತೆ ನೆಚ್ಚಿನ ಎಲ್ಲ ಕರಕುಶಲ ವಸ್ತುಗಳು ಒಂದೇ ಸೂರಿನಡಿ ಸಿಗುತ್ತಿವೆ.
#karnataka #indianhaatfestival #Thesouq #Market #karnatakachitrakalaparishath #Kumarakrupa #art #Craft #handicraft #dussehrashopping #handlooms #Lifestyleexbition #Videos #Kannada #Prajavani
ಯೂಟ್ಯೂಬ್ ಚಂದಾದಾರರಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947
Доступные форматы для скачивания:
Скачать видео mp4
-
Информация по загрузке: