Education. ವಂದೇ ಶೈಲಪುತ್ರೀಂ - ಡಾ. ರಾಘವೇಂದ್ರ ರಾವ್.
Автор: Dr. Raghavendra Rao
Загружено: 2025-09-21
Просмотров: 208
ನವರಾತ್ರಿಯ ಪರ್ವಕಾಲದಲ್ಲಿ ಮೊದಲ ದಿನ ಶೈಲಪುತ್ರಿಯ ಆರಾಧನೆ.
ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಮ್/
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್//
ಉಪನ್ಯಾಸಕರು: ಡಾ ರಾಘವೇಂದ್ರ ರಾವ್.
Доступные форматы для скачивания:
Скачать видео mp4
-
Информация по загрузке: