ಕರುನಾಡ ಸಂಭ್ರಮ - 2025
Автор: Shivas Digital Live
Загружено: 2025-12-14
Просмотров: 566
ಕರುನಾಡ ಸಂಭ್ರಮ [ ನಮ್ಮ ಸಂಭ್ರಮ ]
ಗೆಲುವು ಕನ್ನಡ ಗೆಳೆಯರ ಸಮಿತಿಯ ಮೂಲಕ 2011ರಲ್ಲಿ ಪ್ರಾರಂಭವಾದ ಈ ಒಂದು ಕರುನಾಡ ಸಂಭ್ರಮ. ನಾವು ಶಾಲಾ ಮಕ್ಕಳಿಗೆ ವೇದಿಕೆಯನ್ನು ಕಲ್ಪಿಸಬೇಕು ಅನ್ನೋ ಒಂದು ಉದ್ದೇಶದಿಂದ ಈ ಒಂದು ಕರುನಾಡ ಸಂಭ್ರಮವನ್ನು ಪ್ರಾರಂಭಿಸಿದ್ದು ನಂತರ ಪ್ರತಿ ವರ್ಷವೂ ಕೂಡ ನಮ್ಮ ಕನ್ನಡ ಚಿತ್ರರಂಗದ ಖ್ಯಾತ ನಟ ನಟಿಯರಿಗೆ ಕರುನಾಡ ಸಂಭ್ರಮ ವೇದಿಕೆಯ ಮುಖಾಂತರ "ಕನ್ನಡ ಕಲಾಭೂಷಣ ಪ್ರಶಸ್ತಿ" ಹಾಗೂ ಕರುನಾಡ ಸಂಭ್ರಮ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದೇವೆ.
Office Address: ನಂ6, ಕತ್ತರಗುಪ್ಪೆ ಮುಖ್ಯರಸ್ತೆ,
ಬಿ.ಎಸ್.ಕೆ. 3ನೇಹಂತ, ಬೆಂಗಳೂರು -560085
Mail: [email protected]
Доступные форматы для скачивания:
Скачать видео mp4
-
Информация по загрузке: