ಇದು ಶನಿ ದೋಷದಿಂದ ಮುಕ್ತಿ ಪಡೆಯಲು ಇರುವ ಅತ್ಯಂತ ಸರಳ ಮಾರ್ಗ! | Simple Way to Get Rid of Shani Dosha!
Автор: Avadhootha
Загружено: 2023-11-23
Просмотров: 59825
ಇದು ಶನಿ ದೋಷದಿಂದ ಮುಕ್ತಿ ಪಡೆಯಲು ಇರುವ ಅತ್ಯಂತ ಸರಳ ಮಾರ್ಗ! | Simple Way to Get Rid of Shani Dosha! | Avadhootha Sri Vinay Guruji
ಅಜ್ಞಾನ ಮತ್ತು ಪೂರ್ವ ಕರ್ಮಗಳು ಖಂಡಿತಾ ಫಲಿಸುತ್ತದೆ. ಪ್ರಾರ್ಥನೆ ಮತ್ತು ಪ್ರಯತ್ನದ ಫಲದಿಂದ ಮಾತ್ರ ಎಂತಹಾ ಖಾಯಿಲೆಯನ್ನೂ ಗೆಲ್ಲಲು ಸಾಧ್ಯ. ಲಂಕೆಯ ಪಾಪ ತುಂಬಿದಾಗಲೇ ಅಲ್ಲಿ ಯುದ್ಧವಾಗುತ್ತದೆ. ಅವತಾರಗಳ ಜನ್ಮದ ಹಿಂದೆಯೇ ಭವಿಷ್ಯದ ಕರ್ಮ ನಿರ್ಣಯವಾಗಿರುತ್ತದೆ. ಸಕಲ ಚರಾಚರಗಳ ಪೂರ್ಣ ಚಿತ್ರಣವನ್ನು ಅರಿತವನು ಅವತಾರಿ ಎನಿಸಿಕೊಳ್ಳುತ್ತಾನೆ. ಗಾಂಧೀಜಿ ತನ್ನ ಅವತಾರದ ಉದ್ದೇಶ ಪೂರ್ಣವಾದ ನಂತರ ಮರಣ ಹೊಂದಿದರು. ನಮ್ಮ ಪೂರ್ವಜರು ಮಾಡಿದ ದುಷ್ಕರ್ಮಗಳ ಫಲವನ್ನು ಆ ಪೀಳಿಗೆ ಅನುಭವಿಸಲೇಬೇಕು ಎನ್ನುವುದು ವಿಧಿ ನಿಯಮ. ಅನೇಕ ಬಾರಿ ಮನಸ್ಸಿಗೆ ಹತ್ತಿರವಾದವರೆ ನೋವು ಮಾಡುತ್ತಾರೆ. ಬದುಕಿನಲ್ಲಿ ಎದುರಿಸುವ ಪರೀಕ್ಷೆಗಳೂ ಪ್ರಾರಬ್ದ ಕರ್ಮವೇ ಆಗಿದೆ. ಭಗವದ್ಗೀತೆಯಲ್ಲಿ ಸಂಚಿತ, ಪ್ರಾರಬ್ದ ಮತ್ತು ಆಗಾಮಿ ಎನ್ನುವ ಮೂರು ಕರ್ಮಗಳ ಉಲ್ಲೇಖವಿದೆ. ಈ ಮೂರು ಕರ್ಮಗಳು ದೇವತೆಗಳನ್ನೇ ಬಿಟ್ಟಿಲ್ಲ. ದೇವತೆಗಳು ಜ್ಞಾನಿಗಳಿಗಿಂತ ಕೆಳಗಿನ ಹಂತದಲ್ಲಿ ಸ್ಥಿತವಿರುತ್ತಾರೆ. ಹನುಮಂತ ರಾವಣನ ವಶದಲ್ಲಿದ್ದ ನವಗ್ರಹಗಳನ್ನು ಬಂಧಮುಕ್ತಗೊಳಿಸಿದ ಕಾರಣ, ಹನುಮಂತನನ್ನು ಆರಾಧಿಸಿದರೆ ನವಗ್ರಹಗಳ ಉಪದ್ರವವಿರುವುದಿಲ್ಲ. ಹನುಮಾನ್ ಚಾಲೀಸ ಪಠಣ ಮಾಡಿದರೆ ಶನೀಶ್ವರ ಅಂತಹವರ ತಂಟೆಗೆ ಬರುವುದಿಲ್ಲ. ಅಯ್ಯಪ್ಪ ಸ್ವಾಮಿಯ ಮಂಡಲವೃತ ಮಾಡಿದವರಿಗೂ ಶನಿದೋಷ ಅಂಟುವುದಿಲ್ಲ. ಶನಿಪ್ರಭಾವಕ್ಕೆ ಒಳಪಟ್ಟಾಗ ಭಿಕ್ಷುಕರ ಸೇವೆ ಮಾಡುವುದರಿಂದಲೂ ಶನಿದೋಷ ಶಮನವಾಗುತ್ತದೆ.
For More Videos:
ದೇಹದಲ್ಲಿ ಈ ಚಕ್ರ ಜಾಗೃತವಾದರೆ ಶಾರದೆ ಒಲಿಯುತ್ತಾಳೆ! | ಅವಧೂತ ಶ್ರೀ ವಿನಯ್ ಗುರೂಜಿ
• ದೇಹದಲ್ಲಿ ಈ ಚಕ್ರ ಜಾಗೃತವಾದರೆ ಶಾರದೆ ಒಲಿಯುತ್ತಾ...
ಇದು ನಾಗಪ್ರತಿಷ್ಠೆಯ ಹಿಂದಿನ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ • ಇದು ನಾಗಪ್ರತಿಷ್ಠೆಯ ಹಿಂದಿನ ರಹಸ್ಯ! | ಅವಧೂತ ಶ್...
ಕೃಷ್ಣಾಷ್ಟಮಿ ಆಚರಿಸುವ ಮುನ್ನ ಕೃಷ್ಣನ ಈ ಮಹಾಲೀಲೆಗಳ ಬಗ್ಗೆ ತಿಳಿದುಕೊಳ್ಳಲೇಬೇಕು! | ಅವಧೂತ ಶ್ರೀ ವಿನಯ್ ಗುರೂಜಿ • ಕೃಷ್ಣಾಷ್ಟಮಿ ಆಚರಿಸುವ ಮುನ್ನ ಕೃಷ್ಣನ ಈ ಮಹಾಲೀಲೆ...
ಇದು ಕೃಷ್ಣನ ಒಳಗಿರುವ ಅದ್ಭುತ ಮುಖಗಳು! | ಅವಧೂತ ಶ್ರೀ ವಿನಯ್ ಗುರೂಜಿ
• ಇದು ಕೃಷ್ಣನ ಒಳಗಿರುವ ಅದ್ಭುತ ಮುಖಗಳು! | ಅವಧೂತ ...
ಇದು ದುರ್ಗಾಸಪ್ತಶತೀ ಮಂತ್ರದ ಉಗಮಕ್ಕೆ ಕಾರಣವಾದ ಪುಣ್ಯಕ್ಷೇತ್ರ! | ಅವಧೂತ ಶ್ರೀ ವಿನಯ್ ಗುರೂಜಿ • ಇದು ದುರ್ಗಾಸಪ್ತಶತೀ ಮಂತ್ರದ ಉಗಮಕ್ಕೆ ಕಾರಣವಾದ ಪ...
Доступные форматы для скачивания:
Скачать видео mp4
-
Информация по загрузке: