ಸಂಕ್ರಾಂತಿ ಹಬ್ಬದ ಪೂಜ್ಯ ಶ್ರೀಗಳವರ ಆಶೀರ್ವಚನ
Автор: Appaji Devotional Songs
Загружено: 2025-01-15
Просмотров: 85015
Mugalkhod jidaga math : ದಿನಾಂಕ 14-1-2025 ಮಕರ ಸಂಕ್ರಾಂತಿ ರಂದು
ದಿವ್ಯ ಶಕ್ತಿಯ ಭವ್ಯ ಪರಂಪರೆಯ ಸುಕ್ಷೇತ್ರ ಮುಗಳಖೋಡ ಶ್ರೀಮಠದಲ್ಲಿ ಪರಮ ಪೂಜ್ಯ ಸದ್ಗುರು ಶ್ರೀ ಯಲ್ಲಾಲಿಂಗ ಮಹಾಪ್ರಭುಗಳವರ 39 ನೇಯ ಪುಣ್ಯಾರಾಧನೆಯ ಪ್ರಯುಕ್ತವಾಗಿ ಇಂದು ಬ್ರಹ್ಮ ವೇದಿಕೆಯ ಮೇಲೆ ಪುರಾಣ ಪ್ರವಚನ ಸಂಗೀತ ಸೇವೆ ತೊಟ್ಟಿಲೋತ್ಸವ ಹಾಗೂ ಪರಮ ಪೂಜ್ಯ ಶ್ರೀಗಳವರು ದಿವ್ಯ ಆಶೀರ್ವಚನ ನಡೆದು ಬಂದಿತ್ತು ಈ ಸಂದರ್ಭದಲ್ಲಿ ಸಾವಿರಾರು ಸದ್ಬಕ್ತರು ಭಾಗವಹೀಸಿದರು.
Доступные форматы для скачивания:
Скачать видео mp4
-
Информация по загрузке: