| ಒಂದೆ ಕೂಗಳತೆ ವೈಕುಂಠ | Onde Koogalate Vaikunta |ಪುರಂದರ ದಾಸ | Venkatesh Venkatapur |
Автор: Venkatesh Venkatapur
Загружено: 2024-11-11
Просмотров: 2734
| ಒಂದೆ ಕೂಗಳತೆ ವೈಕುಂಠ |
| Onde Koogalate Vaikunta |
| ರಚನೆ ಪುರಂದರ ದಾಸ |
| Venkatesh Venkatapur |
Lyiric Purandaradas
Singer Venkatesh Venkatapur
Music Venkatesh Venkatapur
Studio Venki Music Studio
Camar Editing Rock R K
#devotionalsongs #kannadadevotioanlsongs #venkateshvenkatapur #dasarpadagalu #ondekoogalate #ಒಂದೆಕೂಗಳತೆವೈಕುಂಠ
Song Lyiric
ಒಂದೆ ಕೂಗಳತೆ ವೈಕುಂಠ ॥ಪ॥
ಸಂದೇಹವಿಲ್ಲವೋ ಸಾಧು ಸಜ್ಜನರಿಗೆ
॥ಅ.ಪ॥
ಸರಸಿಯಲಿ ಆನೆ ಪೊರೆಯೆಂದು ಕರೆಯಲು
ತ್ವರಿತದಿ ಬಂದು ಕಾಯ್ದಾ
ನರಹರಿ ಕೃಷ್ಣಾ ಸಲಹೆಂದು ಚೀರಲು
ತರಳ ಪ್ರಹ್ಲಾದಗೆ ಕಂಬದಿಂದಲಿ ಬಂದ
॥೧॥
ಅಂಬರೀಷ ದ್ವಾದಶೀವ್ರತ ಮಾಡಲು
ದೊಂಬಿ ಮಾಡಿದ ದುರ್ವಾಸಮುನಿ
ಕುಂಭಿಣಿ ಪತಿ ಕೃಷ್ಣಾ ಕಾಯೆಂದು ಮೊರೆಯಿಡೆ
ಬೆಂಬತ್ತಿ ಚಕ್ರದಿ ಮುನಿಶಾಪವನು ಕಳೆದ
॥೨॥
ದ್ರುಪದರಾಯನ ಪುತ್ರಿಯಾಪತ್ತ ಕಳೆಯೆನೆ
ಕೃಪೆಯಿಂದ ಅಕ್ಷಯವಿತ್ತ ತಾನು
ಕಪಟನಾಟಕ ಕೃಷ್ಣ ಪುರಂದರವಿಠಲನ
ಗುಪಿತದಿ ನೆನೆವರ ಹೃದಯವೇ ವೈಕುಂಠ
Доступные форматы для скачивания:
Скачать видео mp4
-
Информация по загрузке: