Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಅಂಬಾಗಾರುತಿಯನ್ನು ರಂಬೇರು ಬೆಳಗಿರೆ || Ambagarutiyannu Ramberu Belagire

Автор: Soumya Manjunath

Загружено: 2023-12-20

Просмотров: 875768

Описание:

ಅಂಬಾಗಾರುತಿಯನ್ನು ರಂಬೇರು ಬೆಳಗಿರೆ || Ambagarutiyannu Ramberu Belagire

ನಮ್ಮನ್ನು ಸಂಪರ್ಕಿಸಲು -
For sponsorship & Live Concert enquiries, Online class enquiries :
👉sangeethamane1724@gmail.com, Mobile Number 👉 +917676168569

ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏
ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️♥️

If like you like video please LIKE, COMMENT
and who are interested in this video Please SHARE this video
Your support is very important for us 🙏

Kannada Lyrics :
ಅಂಬಾಗಾರುತಿಯನ್ನು ರಂಬೇರು ಬೆಳಗಿರೆ
ಶುಂಬಾ ನಿಶುಂಭರ ಸಂಹಾರಿಗೆ ಶಂಕರಿಗೆ || ಪ ||
ಕುಂಬಕುಚ ಜಗದಂಬೆ ನಿನ್ನ ಪಾದ
ನಂಬಿಕೊಂಡೆನು ನರಶರೀರದಿ
ಅಂಬುಕೇಶನ ರಾಣಿ ಶರಣರ
ಬಿಂಬದೊಳು ನಲಿದಾಡು ಜನನಿಗೆ || ಆ.ಪ. ||

ಕೆಟ್ಟ ದ್ಯೆತ್ಯರನೆಲ್ಲ ಮೆಟ್ಟಿ ಕುತ್ತಗಿ ಕೊಯ್ದು
ಸುಟ್ಟು ತ್ರಿಪುರಗೆದ್ದ ಶ್ರೀಕಾಂತೆಗೆ ಶಂಕರಿಗೆ
ಬ್ರಷ್ಟಮಹಿಷನ ಹೊಟ್ಟೆ ಬಗೆದು
ಬೆಟ್ಟ ಕೊಳ್ಳಕ ಇಳಿದ ರೇಣುಕಾ
ಸೃಷ್ಟಿಯೊಳು ಪಟ್ಟದ ಬ್ರಹ್ಮನ
ಶಿರವನ್ಹರಿಸಿದ ಪರಮಪಾರ್ವತಿಗೆ ||1||

ಹಿಂಡ ರಕ್ಕಸರನ್ನು ಚಂಡಾಡಿ ಕೊರಳೊಳು
ರುಂಡಮಾಲೆಯ ಧರಿಸಿದ ಚಾಮುಂಡಿಗೆ ಶಾಂಭವಿಗೆ
ಮಂಡಲದೊಳ ಮೆರೆವಂಥ ಭಂಡರ
ತುಂಡುಮಾಡಿದ ಅಖಂಡ ದೇವತೆ
ಕುಂತಳೇ ಶಿಶುನಾಳಧೀಶನ
ಕಂಡೆ ನಿನ್ನಯ ಪಾದನೇತ್ರದಿ ||2||
...............................................

English Lyrics :
Ambagarutiyannu devigaaratiyannu
ramberu belagire
Shumbha nishumbhara samharige shankarige
Kumbhakucha jagadambe ninna paada
Nambikondenu narashareeradi
Ambukeshana rani sharanara
Binbadolu nalidadu jananige llPll

Ketta daityaranella metti kuttagi koidu
Suttu tripuragedda shreekantege shankarige
Brashta mahishana hotte bagedu
Betta kollaka ilida renuka
Srushtiyolu pattada bramhana
Shiravanarisida paramaparvatige ll1ll

Hinda rakkasarannu chandadi koralolu
Rundamaleya dharisida chamundige shambhavige
Mandaladol merevantha bhandara
Tundumadida akhanda devate
Kuntale shishunaladheeshana
Kande ninnaya padanetradi ll2ll
.........................

#Ambagarutiyannuramberubelagire
#Devimangalaruti
#Sangeethmane
#Ambabhavanisongs
#Kannadadevimangaruti
#Mangalarti
#Ambegarutiyannu

ಅಂಬಾಗಾರುತಿಯನ್ನು ರಂಬೇರು ಬೆಳಗಿರೆ || Ambagarutiyannu Ramberu Belagire

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Джем – ಅಂಬಾಗಾರುತಿಯನ್ನು ರಂಬೇರು ಬೆಳಗಿರೆ || Ambagarutiyannu Ramberu Belagire

Джем – ಅಂಬಾಗಾರುತಿಯನ್ನು ರಂಬೇರು ಬೆಳಗಿರೆ || Ambagarutiyannu Ramberu Belagire

ಲಲಿತಾ ಸಹಸ್ರನಾಮ ಸ್ತೋತ್ರಮ್ | Sri Lalitha Sahasranamam |Kannada Lyrics |Sindhu Smitha |ಲಲಿತಾ ಸಹಸ್ರನಾಮಮ್

ಲಲಿತಾ ಸಹಸ್ರನಾಮ ಸ್ತೋತ್ರಮ್ | Sri Lalitha Sahasranamam |Kannada Lyrics |Sindhu Smitha |ಲಲಿತಾ ಸಹಸ್ರನಾಮಮ್

ಬನ್ನಿ ಸೋದರರೇ Banni sodarare

ಬನ್ನಿ ಸೋದರರೇ Banni sodarare

ಜೀವನದಲ್ಲಿ ಮನುಷ್ಯನಿಗೆ ತಾಳ್ಮೆ ಇರಬೇಕು ತಾಳಿದವನು ಬಾಳಿಯಾನು 👆#ಆಧ್ಯಾತ್ಮಿಕಪ್ರವಚನ

ಜೀವನದಲ್ಲಿ ಮನುಷ್ಯನಿಗೆ ತಾಳ್ಮೆ ಇರಬೇಕು ತಾಳಿದವನು ಬಾಳಿಯಾನು 👆#ಆಧ್ಯಾತ್ಮಿಕಪ್ರವಚನ

Kharge:Siddaramaiah:ದಿಢೀರ್ ಸಿದ್ದು ಕರೆಸಿದ ಖರ್ಗೆ! ಸಿಡಿದೆದ್ದ DKಗೆ ಬಿಗ್ ನ್ಯೂಸ್! ಜಾರಕಿಹಳಿಗೂ ಕೈಕಮಾಂಡ್ ಆದೇಶ

Kharge:Siddaramaiah:ದಿಢೀರ್ ಸಿದ್ದು ಕರೆಸಿದ ಖರ್ಗೆ! ಸಿಡಿದೆದ್ದ DKಗೆ ಬಿಗ್ ನ್ಯೂಸ್! ಜಾರಕಿಹಳಿಗೂ ಕೈಕಮಾಂಡ್ ಆದೇಶ

ಅನುಬಾರದೇನಂದೆನೆ || ಹೊಸ ಹಾಡು || 🙏 Anubaradendandene || Yashwant Badiger || New Song ||

ಅನುಬಾರದೇನಂದೆನೆ || ಹೊಸ ಹಾಡು || 🙏 Anubaradendandene || Yashwant Badiger || New Song ||

ಬುಧವಾರ ದಿನ ಈ ಹಾಡುಗಳನ್ನು ಕೇಳಿದರೆ ದಾರಿದ್ರ್ಯತೆ ತೊಲಗಿ ಧನವಂತರಾಗುತ್ತೀರ | Ganesh Bhakthi Songs Kannada

ಬುಧವಾರ ದಿನ ಈ ಹಾಡುಗಳನ್ನು ಕೇಳಿದರೆ ದಾರಿದ್ರ್ಯತೆ ತೊಲಗಿ ಧನವಂತರಾಗುತ್ತೀರ | Ganesh Bhakthi Songs Kannada

Pandharapuravemba Doddanagara | Purandaradasara Kruti | Dasarapada | Kannada bhajan

Pandharapuravemba Doddanagara | Purandaradasara Kruti | Dasarapada | Kannada bhajan

ದಯಾಮಯ ಗುರು ಕರುಣಾಮಯ | Dayamaya Guru Karunamaya | Kannada Guru Bhajan 🚩

ದಯಾಮಯ ಗುರು ಕರುಣಾಮಯ | Dayamaya Guru Karunamaya | Kannada Guru Bhajan 🚩

ಅನುಬಾರದೇನಂದೇನೇ ಅಂಬ ನಿನಗ ಹಾಡುವುದು ಹೇಗೆ ? | Devi hadu | Navaratri songs 🚩

ಅನುಬಾರದೇನಂದೇನೇ ಅಂಬ ನಿನಗ ಹಾಡುವುದು ಹೇಗೆ ? | Devi hadu | Navaratri songs 🚩

ಕೋಟಿಗಳಿಸಿದ ಮಹಾರಾಜನಿಗು ನೆಮ್ಮದಿ ಇಲ್ಲ | ಶ್ರೀ ಸಿದ್ದಲಿಂಗ ದೆವರ ಪ್ರವಚನ | talikoti swamiji speech

ಕೋಟಿಗಳಿಸಿದ ಮಹಾರಾಜನಿಗು ನೆಮ್ಮದಿ ಇಲ್ಲ | ಶ್ರೀ ಸಿದ್ದಲಿಂಗ ದೆವರ ಪ್ರವಚನ | talikoti swamiji speech

8 ವರ್ಷಗಳ ನಂತರ, ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಗಂಡ ಮತ್ತು ಮಗ ಸಿಕ್ಕರು | Arrow Kannada

8 ವರ್ಷಗಳ ನಂತರ, ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಗಂಡ ಮತ್ತು ಮಗ ಸಿಕ್ಕರು | Arrow Kannada

ಅಂಬಾಗಾರುತಿಯನ್ನು ರಂಬೇರು ಬೆಳಗಿರೆ ಹಾಡುವುದು ಹೇಗೆ?|| Ambagarutiyannu Ramberu Belagire

ಅಂಬಾಗಾರುತಿಯನ್ನು ರಂಬೇರು ಬೆಳಗಿರೆ ಹಾಡುವುದು ಹೇಗೆ?|| Ambagarutiyannu Ramberu Belagire

PM Modi, Rahul Gandhi & European Leaders visuals at Rashtrapati bhavan || Droupadi Murumu

PM Modi, Rahul Gandhi & European Leaders visuals at Rashtrapati bhavan || Droupadi Murumu

ಗಜಮುಖನೆ ಗಣಪತಿಯೇ ನಿನಗೆ ವಂದನೆ | Gajamukhane Ganapathiye Ninage Kannada Devotional Songs | Jai Ganesh

ಗಜಮುಖನೆ ಗಣಪತಿಯೇ ನಿನಗೆ ವಂದನೆ | Gajamukhane Ganapathiye Ninage Kannada Devotional Songs | Jai Ganesh

'സത്യം ശിവം സുന്ദരം'... മനോഹരമായ പാട്ടുമായി ആവിർഭവും ചേച്ചിയും | SUPER STAR | #amritatvarchives

'സത്യം ശിവം സുന്ദരം'... മനോഹരമായ പാട്ടുമായി ആവിർഭവും ചേച്ചിയും | SUPER STAR | #amritatvarchives

Почки скажут вам: всего 1 стакан перед сном и ночные походы в туалет исчезнут | ПАМЯТЬ И МОЗГ

Почки скажут вам: всего 1 стакан перед сном и ночные походы в туалет исчезнут | ПАМЯТЬ И МОЗГ

shivara umesh ರವರ ಹಾಡು ಕೇಳಿ ಮತ್ತೋಬ್ಬರಿಗೆ. ಷೇರ್ ಮಾಡಿ  subscribe ಮಾಡಿ ನಮ್ಮ ಚಾನಲ್

shivara umesh ರವರ ಹಾಡು ಕೇಳಿ ಮತ್ತೋಬ್ಬರಿಗೆ. ಷೇರ್ ಮಾಡಿ subscribe ಮಾಡಿ ನಮ್ಮ ಚಾನಲ್

ಪ್ರತಿ ಮಂಗಳವಾರದಿನ ಈ ಹಾಡುಗಳನ್ನು ಕೇಳಿದರೆ ನಿಮ್ಮ ಸಾಲಗಳೆಲ್ಲ ತೀರಿ ಸಿರಿ ಸಂಪತ್ತು ಲಭಿಸುತ್ತದೆNAMO ASHTA LAKSHMI

ಪ್ರತಿ ಮಂಗಳವಾರದಿನ ಈ ಹಾಡುಗಳನ್ನು ಕೇಳಿದರೆ ನಿಮ್ಮ ಸಾಲಗಳೆಲ್ಲ ತೀರಿ ಸಿರಿ ಸಂಪತ್ತು ಲಭಿಸುತ್ತದೆNAMO ASHTA LAKSHMI

ಸೇಬು ಮಾರುತ್ತಿದ್ದ ಬಡ ಹುಡುಗಿಯ ಮುಂದೆ ಪೊಲೀಸರು ತಲೆಬಾಗಿದ್ದೇಕೆ ?#stories #kurukshetrakannadachannel

ಸೇಬು ಮಾರುತ್ತಿದ್ದ ಬಡ ಹುಡುಗಿಯ ಮುಂದೆ ಪೊಲೀಸರು ತಲೆಬಾಗಿದ್ದೇಕೆ ?#stories #kurukshetrakannadachannel

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com