ಇಷ್ಟೊಂದು ಇಳುವರಿ ನಾ ಇದಕ್ಕೆ | Dragon fruit farming in Karnataka | Pradeep Kagawad | Pradeep HVK|Part 1
Автор: Pradeep HVK
Загружено: 2025-01-24
Просмотров: 532
ಸ್ನೇಹಿತರೆ ಸಮಸ್ತ ಕನ್ನಡ ನಾಡಿನ ಜನತೆಗೆ ನನ್ನ ನಮಸ್ಕಾರಗಳು ಇಂದಿನ ವಿಡಿಯೋದಲ್ಲಿ ನಾನು ನಿಮಗೆ ಡ್ರ್ಯಾಗನ್ ಹಣ್ಣಿನ ಸಂಪೂರ್ಣ ಬೆಳೆಯ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇನೆ ಇದರಲ್ಲಿ ಹೊಸ ರೀತಿಯ ಬೆಳೆಯ ಟೆಕ್ನಿಕ್ ಅನ್ನು ತಿಳಿಸಿದ್ದೇನೆ ಇವರ ಮೂಲತಃ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲ್ಲೂಕಿನ ರೈತರು
Namaskara to my all Karnataka people in this video I have given the complete information regarding Dragon fruit cultivation that has been cultivated in the lands of Mandya District krpet Taluk buy and youth farmer who is role model and has given the excellent information regarding Dragon fruit cultivation for the farmers
#dragon #dragonfruit #dragonfruitplantation #farming #farmingtechonology #reddragonfruit #agriculture #rolemodel #farmer #pradeephvk #pradeepkagawad #mandya
Follow me on
Instagram : https://www.instagram.com/pradeephvk_...
Facebook : / 19krihnc3c
WhatsApp channel :
https://whatsapp.com/channel/0029Vaty...
-----------------------------‐-------------------------------------
Farmer : +919964774922 K R Pete , Mandya district
Dragon fruit farm tour Episode 01
Thanks for watching my channel
-----------------------‐--------------------------------------‐----
✅️ Subscribe like share for more Agricultural videos
-----------------------‐--------------------------------------‐----
ವಿಶೇಷ ಸೂಚನೆ:
ಈ ಚಾನೆಲ್ನಲ್ಲಿ ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರದೀಪ ಹೆಚ್.ವಿ.ಕೆ ಚಾನೆಲ್ ಹೊಣೆಯಲ್ಲ.
Доступные форматы для скачивания:
Скачать видео mp4
-
Информация по загрузке: