ಕೋಡಿ ಶ್ರೀಗಳ ಕಾಂಗ್ರೆಸ್ ಕುರ್ಚಿ ಭವಿಷ್ಯ !! ಸಂಕ್ರಾಂತಿ ಬಳಿಕ ಹೊಸ ಸಿಎಂ? | Saptashwa Tv |
Автор: Saptashwa TV Kannada
Загружено: 2025-12-04
Просмотров: 8
ಹಾಸನ ಜಿಲ್ಲೆಯ ಅರಸೀಕೆರೆ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನೀಡಿದ ಭವಿಷ್ಯ ನುಡಿಗಳು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ. ಸಂಕ್ರಾಂತಿ ಮುಗಿದ ನಂತರ ರಾಜ್ಯದಲ್ಲಿ ಹೊಸ ಸಿಎಂ ಆಗಮನ ಸಾಧ್ಯತೆ ಇದೆ ಎಂದು ಶ್ರೀಗಳು ಹೇಳಿದ್ದಾರೆ.
ಶಿವನ ಮುಡಿಯ ಎರಡು ದುಂಡು ಮಲ್ಲಿಗೆಗಳು ಶಿವನ ಬಲ ಪಾದ ಸೇರ್ಯಾವು, ಎಲ್ಲವೂ ಸುಖಾಂತ್ಯ ಆಗುತ್ತೆ" ಎಂದು ಭವಿಷ್ಯ ನುಡಿದ ಶ್ರೀಗಳ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸಂಕ್ರಾಂತಿ ಕಳೆಯಬೇಕು, ಬಜೆಟ್ ಮುಗಿಯಬೇಕು, ನಂತರ ರಾಜಕೀಯ ನಿರ್ಧಾರವಾಗಬಹುದು ಎಂದು ಸೂಚನೆ ನೀಡಿದ್ದಾರೆ. ಬೇಡ ಹಾಗೂ ಜಿಂಕೆಯ ತಾತ್ಪರ್ಯವನ್ನು ಉಲ್ಲೇಖಿಸಿ, ಸುಖಾಂತ್ಯ ಯಾರಿಗಾದರೂ ಆಗಬಹುದು ಎಂದು ಕೋಡಿಶ್ರೀ ಹೇಳಿದ್ದಾರೆ.
#ರಾಜಕೀಯ #ಕಾಂಗ್ರೆಸ್ #DKಶಿವಕುಮಾರ್ #ಸಿಎಂ #ಸಂಕ್ರಾಂತಿ #ಕೋಡಿಮಠ #ಭವಿಷ್ಯ #ಹಾಸನ #ಅರಸೀಕೆರೆ #breakingnews
Доступные форматы для скачивания:
Скачать видео mp4
-
Информация по загрузке: