Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಮು** ಮಕ್ಳ ಸಾಯೋಗ್ರಿ.. Unfiltered ಟಾಕ್ ..!? Om Prakash Rao | HariKathe | Harish Nagaraju | Newso Newsu

Автор: NewsO NewsU ನ್ಯೂಸೋ ನ್ಯೂಸು

Загружено: 2025-09-12

Просмотров: 98853

Описание:

ಹಿರಿಯ ಪತ್ರಕರ್ತ ‘ಹರೀಶ್‌ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್‌ನಲ್ಲಿ ‘ಹರಿ-ಕಥೆ’ ಪಾಡ್‌ಕಾಸ್ಟ್‌ ಶೋ ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಪಾಡ್ ಕಾಸ್ಟ್‌ ಕಾರ್ಯಕ್ರಮದ ಮೂಲಕ ಸ್ಯಾಂಡಲ್‌ವುಡ್‌ ನಟ-ನಟಿಯರು, ಸಿನಿಮಾರಂಗದ ಸಾಧಕರು ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಸುಖ-ದುಃಖ, ನೋವು-ನಲಿವು, ಉದಾಸ-ಉತ್ಸಾಹ ಹೀಗೆ ಬದುಕಿನ ಏರಿಳಿತಗಳ ಬಗ್ಗೆ ಇದ್ದದ್ದ್ ಇದ್ದಂಗೆ... ಹಂಚಿಕೊಳ್ಳುತ್ತಾರೆ.
ಬೆಳ್ಳಿತೆರೆ ಹಾಗೂ ಕಿರುತೆರೆಯ ಮೂಲಕ ವಿಭಿನ್ನ ಪಾತ್ರಗಳೊಂದಿಗೆ ಗುರುತಿಸಿಕೊಂಡಿರುವ ನಟ-ನಟಿಯರು, ನಿರ್ದೇಶಕರು ಮತ್ತು ನಿರ್ಮಾಪಕರು ಸೇರಿದಂತೆ ಹಲವಾರು ಪ್ರತಿಭಾವಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬಣ್ಣದ ಲೋಕದ ಅನುಭವಗಳನ್ನು ಮುಕ್ತವಾಗಿ ಚಾನೆಲ್‌ನೊಂದಿಗೆ ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ಮೂಲಕ ಅತಿಥಿಗಳು ಸಿನಿಮಾರಂಗದ ಕುರಿತು ತಮ್ಮ ಮನದ ಇಂಗಿತಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಯಾಗಿದೆ.

ಇಂದಿನ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಭಾಗವಹಿಸಿದ್ದಾರೆ. ಹುಚ್ಚ, ಎಕೆ47, ಲಾಕಪ್ ಡೆತ್, ಕಲಾಸಿಪಾಳ್ಯ, ಅಣ್ಣಾವ್ರು ಸೇರಿದಂತೆ ಹಲವಾರು ಸೂಪರ್ ಡೂಪರ್ ಚಿತ್ರಗಳನ್ನ ನಿರ್ದೇಶಿಸಿದ ಹೆಗ್ಗಳಿಕೆ ಇವ್ರದ್ದು. ನಿರ್ದೇಶನದ ಜೊತೆಗೆ ನಟಿನಾಗಿ, ನಿರ್ಮಾಪಕರಾಗಿಯೂ ಕೂಡ ಗುರುತಿಸಿಕೊಂಡಿದ್ದಾರೆ. ‘ಹರಿಕಥೆ’ಯಲ್ಲಿ ಓಂ ಪ್ರಕಾಶ್ ರಾವ್ ಕಥೆ ನಿಮ್ಮ ಮುಂದೆ.
#newsonewsu #harishnagaraju #anchorharishnagaraju #harikathe #podcast #podcaster #kannadapodcast #omprakashrao #director #producer #kannadafilmindustry #kannadafilms #sandalwood #sandalwoodnews #dboss #darshan #darshanthoogudeepa #sudeep #kichasudeep #shivarajkumar #ak47 #huccha #kalasipalya #kannadanewschannel #southfilmindustry #bangalorenews #anchorharish #kannadalivetv #newsonewsukannadanews #KannadaNews #BreakingNews #BreakingNewsinKannada #KannadaLiveTv #kannadanewslive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #newsheadlines

ಮು** ಮಕ್ಳ ಸಾಯೋಗ್ರಿ.. Unfiltered ಟಾಕ್ ..!? Om Prakash Rao | HariKathe | Harish Nagaraju | Newso Newsu

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

6 ತಿಂಗಳು ಮೆಂಟಲ್ ಹಾಸ್ಪಿಟಲ್..!? Varsha Digraje | Mahanati | HariKathe | Harish Nagaraju | Newso Newsu

Big Bulletin With HR Ranganath | ಮೊದಲ ಪೋಕ್ಸೋ ಕೇಸಲ್ಲಿ ಮುರುಘಾಶ್ರೀಗೆ ರಿಲೀಫ್‌ | Nov 26, 2025

ಮತ್ತೆ ಚಿತ್ರ ಜಗತ್ತಿಗೆ ಬರ್ತಾರಾ ಮಡೇನೂರು ಮನು .? Madenuru Manu| HariKathe | Harish Nagaraju | Newso Newsu

ಓಂ ಪ್ರಕಾಶ್ ರಾವ್ ಬೆಂಕಿಮಾತು ಬೆಂಕಿಉತ್ತರ  ಭಾಗ-02 | Exclusive Interview With Om Prakash Rao | Director |

Dr. V Nagendra Prasada ರವರ SuperHit ಹಾಡುಗಳ ಹಿಂದಿನ ಕಥೆ | RJ Sowjanya

ಸೀರೆಯಿಂದ ಶುರುವಾದ ಜಗಳ ಗಿಣಿರಾಮ ಧಾರಾವಾಹಿಯನ್ನು ಮುಗಿಸಿಬಿಡ್ತು| Rajesh Reveals Special

N. Om Prakash Rao | Ganesh Kasaragodu | ಬರೀ ತಲೆ ಕೆರ್ಕೊಂಡು ಕೆರ್ಕೊಂಡು ಏನಾಗುತ್ತೆ..ಅಸಹ್ಯ ಆಗಲ್ವಾ..? | SPK

IAS ಆಗೋ ಆಸೆ,ಅಪ್ಪ-ಅಮ್ಮ ಇಬ್ರೂ ಸತ್ತೋದ್ರು.!? Abhijith & Rashmi |HariKathe | Harish Nagaraju |Newso Newsu

Life between Mime, Theatre & Cinema, Marriage & Relationships! Importance of voting & Money

ಮಗನ ಮೇಲೆ ಆಣೆ ಮಾಡಿದ್ರು.. ಕರ್ಮ ಯಾರನ್ನೂ ಬಿಡಲ್ಲ..!? Actor Dharma| Harikathe| Harish Nagaraju|Newso Newsu

ಅಂದು ಸಿನಿಮಾಯಿಂದ ದೂರ..ಇಂದು ಸಿನಿಮಾನೇ ಎಲ್ಲಾ..! Rajavardan | HariKathe | Harish Nagaraju | Newso Newsu

ಓವರ್ ನೈಟ್ ಸ್ಟಾರ್ ಆದ ಡಕೋಟಾ...!! |  Exclusive Interview With Om Prakash Rao 04 | Rockline Venkatesh

"ಸುದೀಪ್ ಹೆಬ್ಬುಲಿ ಹೇರ್ ಕಟಿಂಗ್ ನಿಂದ 3 ಕೋಟಿ ದುಡ್ಡು ಮಾಡಿದೆ!-E02-Producer Umapathy Srinivas-Kalamadhyama

ಅಣ್ಣಾವ್ರ ಮುಂದೆ ಕುಡುಕನಾಗಿದೆ! ಬಡತನದಲ್ಲಿ ಬೆಳೆದ ನಂಗೆ ಯಾವ ಕನಸಿಲ್ಲ | Tabla Nani Podcast | Kannada Podcast

Bigg Boss​​​ನಲ್ಲಿ ನೀವು ನೋಡಿರದ ವಿಷಯ ಹಂಚಿಕೊಂಡ Cadaboms Satish ​| Bigg Boss Season 12 Contestent

ಅಂಗಡಿಯಿಂದ ಸಾಮ್ರಾಜ್ಯದವರೆಗಿನ ಪಯಣ | ಅರುಣ್ ಅಡ್ಡಾ ಯಶೋಗಾಥೆ | Rawtalks with Maddy Madhu | Arun Adda | EP-1

Ganesh Kasaragodu | Darshan | ಜೀ ಕನ್ನಡ ನ್ಯೂಸ್ ಜೊತೆ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಮಾತು

ಆ ದಿನ ಏನಾಯ್ತು..? Doddanna | Exclusive Interview | HariKathe | Harish Nagaraju | Newso Newsu

We had tears while talking about Shankar Anna | Master Manjunath opens up on Gold Class | RJ Mayurra

ನಟ ಅಂದ್ರೆ ನಟ ಅಷ್ಟೆ, ಪೋಷಕ ನಟ ಅಂತ ಇಲ್ಲ..! | Life Lessons from Dattanna | Gaurish Akki Studio

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]