ಶ್ರೀ ಭುವನೇಶ್ವರಿ ದೇವಿಯ ದೇವಸ್ಥಾನ ಶ್ರೀ ಕ್ಷೇತ್ರ ಸುರಗಿರಿ ಬೆಟ್ಟ ಕುಂದರಗಿ
Автор: ಶ್ರೀ ಸುರಗಿರಿ ಬೆಟ್ಟ ಕುಂದರಗಿ
Загружено: 2024-05-09
Просмотров: 4034
ಶ್ರೀ ಭುವನೇಶ್ವರಿ ದೇವಿಯ ದೇವಸ್ಥಾನ ಶ್ರೀ ಕ್ಷೇತ್ರ ಸುರಗಿರಿ ಬೆಟ್ಟ ಕುಂದರಗಿಯಿಂದ ಸಕಲ ಸದ್ಭಕ್ತರಿಗೆ ತಿಳಿಪಡಿಸುವುದೆಂದರೆ ಪ್ರತಿ ಗುರುವಾರ ರಾತ್ರಿ 9:30 ಗಂಟೆಯಿಂದ ಶುಕ್ರವಾರ ರಾತ್ರಿ 9.00 ಗಂಟೆ ವರೆಗೆ ಅಂಬಲಿ ಔಷಧಿ ಪ್ರಸಾದ ವಿತರಿಸಲಾಗುತ್ತದೆ,ಸಕಲ ಸದ್ಭಕ್ತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು..
#suragiribetta #bhuvaneswaritayi #ambliprashad #sukravar #bhaktkotti #powefullgod🙏🏻🙏🏻🙏🏻 #Karnataka #bilagi #kundargi
Доступные форматы для скачивания:
Скачать видео mp4
-
Информация по загрузке: