🔴 LIVE Samiullah Journalist Interview: ಪ್ರಜಾಪ್ರಭುತ್ವದ ಸೌಧದ ಮೇಲೆ ಗೋರಿ ಕಟ್ಟೋಕೆ ಬಿಡಲ್ಲ | ಸಮೀವುಲ್ಲಾ |
Автор: Pratidhvani
Загружено: 2025-12-30
Просмотров: 1197
🔴 LIVE Samiullah Journalist Interview: ಪ್ರಜಾಪ್ರಭುತ್ವದ ಸೌಧದ ಮೇಲೆ ಗೋರಿ ಕಟ್ಟೋಕೆ ಬಿಡಲ್ಲ | ಸಮೀವುಲ್ಲಾ | #pratidhvani #samiullah #journalist #siddaramaiah #dkshivakumar #congress #congressgovernment #karnataka #karnatakanews #congress #bjp #satishjarkiholi #mbpatil #dksuresh
ಬಹಳ ವಿಶೇಷ ಹಾಗೂ ಅದ್ಭುತ ರಾಜಕೀಯ ಸನ್ನಿವೇಶಗಳಿಗೆ ಕರ್ನಾಟಕ ಸಾಕ್ಷಿಯಾಗಿದೆ ಎಂದು ಹಿರಿಯ ಪತ್ರಕರ್ತ ಎಸ್ ಸಮೀವುಲ್ಲಾ ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರತಿಧ್ವನಿ ನ್ಯೂಸ್ ನೊಂದಿಗೆ ನಡೆದ ವಿಶೇಷ ಪಾಡ್ ಕಾಸ್ಟ್ ನಲ್ಲಿ ಕರ್ನಾಟಕ ರಾಜಕೀಯ ಏಳು - ಬೀಳುಗಳ ಹಲವು ಮಜಲುಗಳನ್ನು ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ತನ್ನ ಕಾಲು ಮೇಲೆ ಕಲ್ಲು ಹಾಕಿಕೊಳ್ಳೋಕೆ ಬೇಕಾದ ಕಸರತ್ತು ನಡೆಸಿದೆ. ಈ ಹಿಂದೆ ವೀರೇಂದ್ರ ಪಾಟೀಲರ ಸರ್ಕಾರದಲ್ಲಿ ತಪ್ಪು ರಾಜಕೀಯ ತೀರ್ಮಾನ ಕೈಗೊಂಡು ಆಗ ಅನಾಹುತ ಮಾಡಿಕೊಂಡಿತ್ತು ಎಂದು ಇತಿಹಾಸ ನೆನಪಿಸಿದ್ದಾರೆ.
ಈಗ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಸಂಖ್ಯೆಯಲ್ಲಿ ಅವಕಾಶ ಸಿಕ್ಕಿದೆ. ಆಂತರಿಕ ಒಳಜಗಳಗಳ ಕಾರಣ ಜನರು ನೀಡಿರುವ ಚಾರಿತ್ರಿಕ ತೀರ್ಪನ್ನು ಬಳಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ ಎಂದು ವಿಶ್ಲೇಷಿಸಿದ್ದಾರೆ.
ಬಂಗಾರಪ್ಪ ಹಾಗೂ ಮೊಯ್ಲಿ ನಡುವಿನ ಭಿನ್ನಮತದ ಪ್ರಕರಣ ಸಂಚಲನಕಾರಿಯಾಗಿತ್ತು. ಆಗಿನ ರಾಜಕೀಯಕ್ಕೂ ಇಗಿನದಕ್ಕೂ ಸಾಧ್ಯತೆಯೇ ಇಲ್ಲ. ದೇವೇಗೌಡರು, ಬೊಮ್ಮಾಯಿ ಸರ್ಕಾರಕ್ಕೆ ಆಪತ್ತು ಬಂದಾಗ, ಹೊರಬಿದ್ದ ತೀರ್ಪುಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಿಳಿಸಿದ್ದಾರೆ.
We are an independent Kannada News Portal, bringing out analytical and investigative stories. Subscribe to our channel for video stories and podcast from across state and national news and views , editorials, and panel discussions.
https://www.pratidhvani.com
NO. 1 Youtube Channel in Karnataka Pratidhvani Top News Digital Platform & Media Channels
Доступные форматы для скачивания:
Скачать видео mp4
-
Информация по загрузке: