ಹಸುವಿನ ಮೈಯನು ಉಜ್ಜಿ ಸಾಕಾಯ್ತು | ನಮ್ಮ ತಾತ ವಿಡಿಯೋ ಮಾಡಿದ್ದು | ಆಯುಧ ಪೂಜೆ | ಬಟ್ಟೆ ಎಲ್ಲ ಒದ್ದೆ ಆಯಿತು
Автор: Twin Bros
Загружено: 2025-10-01
Просмотров: 530
🙏 ಆಯುದ ಪೂಜೆಯ ಪ್ರಯುಕ್ತ ಹಳ್ಳಿಯ ಸಂಪ್ರದಾಯದ ಒಂದು ಸುಂದರ ಕ್ಷಣ – ಗೋವುಗಳನ್ನು ಶ್ರದ್ಧೆಯಿಂದ ತೊಳೆಯುವುದು 🐄✨.
ಈ ವೀಡಿಯೋದಲ್ಲಿ ಹಳ್ಳಿಯ ಜೀವನಶೈಲಿ, ದೇವರ ನಂಬಿಕೆ ಮತ್ತು ಸಂಪ್ರದಾಯಗಳ ಸುಂದರ ನೋಟವನ್ನು ಕಾಣಬಹುದು. ಗೋವುಗಳನ್ನು ಪೂಜಿಸುವುದು ಭಾರತೀಯ ಸಂಸ್ಕೃತಿಯ ಪ್ರಮುಖ ಅಂಗವಾಗಿದ್ದು, ಹಳ್ಳಿಯ ಜನರು ಭಕ್ತಿಯಿಂದ ಆಚರಿಸುತ್ತಾರೆ.
📌 ವೀಡಿಯೋ ಇಷ್ಟವಾದರೆ ಲೈಕ್, ಶೇರ್ ಮತ್ತು ಸಬ್ಸ್ಕ್ರೈಬ್ ಮಾಡಿ, ನಮ್ಮ ಹಳ್ಳಿ ಜೀವನ ಮತ್ತು ಭಾರತೀಯ ಸಂಸ್ಕೃತಿಯನ್ನು ಇನ್ನಷ್ಟು ಅರಿಯಿರಿ 🙏✨
#ಆಯುದಪೂಜೆ #ಗೋವುಪೂಜೆ #ಹಳ್ಳಿಜೀವನ #ಭಾರತೀಯಸಂಸ್ಕೃತಿ #ಗ್ರಾಮೀಣಜೀವನ #ಆಯುದಪೂಜೆಹಬ್ಬ #ಗೋಮಾತೆಪೂಜೆ #ಭಕ್ತಿಭಾರತಿ #ಹಳ್ಳಿ ಸಂಪ್ರದಾಯ #indiafestivals
Доступные форматы для скачивания:
Скачать видео mp4
-
Информация по загрузке: