ಹಿಡಿದು ದೂರ ಕೊಂಡೊಯ್ದು ಬಿಟ್ಟ ನಾಗರ ಹಾವು ಮರಳಿ ಅಲ್ಲಿಗೇ ಬರಲು ಕಾರಣ...?
Автор: Sanil Sampada ಸನಿಲ್ ಸಂಪದ
Загружено: 2025-12-14
Просмотров: 59273
ಸ್ನೇಹಿತರೇ ನಮಸ್ಕಾರ...
ಒಂದು ಕಡೆಯಿಂದ ಹಿಡಿದು ದೂರಕ್ಕೆ ಬಿಟ್ಟ ನಾಗರ ಹಾವು ಮರಳಿ ಅದೇ ಜಾಗ ಅಥವಾ ಮನೆಗಳಿಗೆ ಯಾಕೆ ಬರುತ್ತದೆ...? ಎನ್ನುವ ಬಗ್ಗೆ ನಮ್ಮ ಜನರಲ್ಲಿ ಸಾಕಷ್ಟು ಗೊಂದಲ, ಭಯಗಳಿವೆ. ಅದರ ನಿವಾರಣೆಗೆ ಈ ವಿಡಿಯೋ ಮಾಡಿದ್ದೇನೆ. ನೋಡಿ, ಹಂಚಿಕೊಳ್ಳಿ. ಶುಭವಾಗಲಿ...
Доступные форматы для скачивания:
Скачать видео mp4
-
Информация по загрузке: