Jiva Maragataiti ( ಜೀವ ಮರಗತೈತಿ ) Janapada Songs |
Автор: Holayya Music
Загружено: 2025-03-22
Просмотров: 5149
#newkannadajanapadasongs @HolayyaMusic #sureshsambal
#northkannadafolksongs Presenting by Holayya Films & Music Co.
Audio Credits - Lyrics Singer Music Suresh Sambal
ಈ ಹಾಡಿಗೆ ನೀವು reels ಮಾಡಿ ನಾವು ಒಂದು reels ಆಯ್ಕೆ ಮಾಡಿ ನಿಮಗೆ ಒಳ್ಳೆಯ ಅವಕಾಶ ನೀಡುವದಾಗಿ ಭರವಸೆ ನೀಡುತ್ತೇವೆ @WhatsApp 7719023505
ಓ ಗೆಳತೀ ಓ ಗೆಳತೀ
ಕೊಟ್ಟ ಮಣಿ ಬಿಟ್ಟು ಹೊಳ್ಳಿ ಬಾರ
ನಿನ್ನ ನೆನಸಿ ಮರಗೈತಿ
ಈ ನನ್ನ ಜೀವ ||
ಹಿರಿಯರ ಹಿರಿತನ
ನೀ ನಂಬಿ ಕುಂತ್ಯಲ್ಲ
ಬಾ ಅಂತ ಕರೆದರೂ
ಮನಿಬಿಟ್ಟ ಬರಲಿಲ್ಲ
ಕುಡಿದ ಮಂದ್ಯಾಗ ನಂದ
ಹೋಯಿತಾ ಮರೆಯಾದಿ ಮರಿಯಾ
ತೋರಿಸಲಿ ನಾ ಹ್ಯಾಂಗ ಮಂದಿಗಿ
ನಿನ್ನ ನೆನಸಿ ಮರಗೈತಿ
ಈ ನನ್ನ ಜೀವ ,
ಈ ನಮ್ಮ ಪ್ರೀತಿಗಿ ಒಪ್ಪಿಗೆ ಸಿಗಲಿಲ್ಲ
ಹುಟ್ಟಿದ ಊರಾಗ ಕಿಮತ್ತ ಸಿಗಲಿಲ್ಲ
ಯಾಕ ಅಳತಿ ಯಾಕ ಅಳತಿ
ಬಿಕ್ಕಿ ಬಿಕ್ಕಿ ಯಾಕ ಅಳತಿ
ಈ ಭೂಮಿಯ ಮ್ಯಾಗಿನ್ನ ಜಾಗ ನಮಗಿಲ್ಲ
ನಿನ್ನ ನೆನಸಿ ಮರಗೈತಿ
ಈ ನನ್ನ ಜೀವ
ನಮ್ಮವನ ಆಣಿ ನಿನ್ನ ಪ್ರೀತಿ ಮಾಡೀನಿ
ನಂಗಿಂತ ಹೆಚ್ಚಾಗಿ ನಿನ್ ಹಿಂದ ಆಲಿಡೇನ
ದಿನ ರಾತ್ರಿ ಕೂಡ ಕೂಡ ದ್ಹುಚ್ಚಾಗಿ ತಿರುಗೇನ
ನೀ ಮೋಸ ಮಾಡಕ್ ಮನಸ್ ಹ್ಯಾಂಗ್ ಬಂತ ಹೇಳ
ಬಾ ಬಾ ಗೆಳತೀ ಬಾ ಗೆಳತೀ ಕೊಟ್ಟ ಮಣಿ ಬಿಟ್ಟ ಹೊಳ್ಳಿ ಬರ
ನಿನ್ನ ನೆನಸಿ ಮರಗೈತಿ ಈ ನನ್ನ ಜೀವ
PLEASE LIKE SHARE SUBSCRIBE THE CHANNEL @HolayyaMusic
Streaming on
Jiosaavn Music - https://www.jiosaavn.com/song/jiva-ma...
GAANA - https://gaana.com/song/jiva-maragataiti
Доступные форматы для скачивания:
Скачать видео mp4
-
Информация по загрузке: