Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಕಿಚ್ಚನಿಂದ ಹನುಮಂತನ ಗುಣಗಾಣ! ಹನುಮಂತು ಹೊಡೆದಿದ್ದಕ್ಕೆ ಭವ್ಯಗೆ ಜೈಲು ಶಿಕ್ಷೆ!

Автор: ಸ್ಮಾರ್ಟ್ ಸ್ಕ್ರೀನ್ smart screen

Загружено: 2025-01-11

Просмотров: 311372

Описание:

   / @smartscreen014  

ಟಿಕೆಟ್ ಟು ಫಿನಾಲೆ ಟಾಸ್ಕ್ ಗೆದ್ದು, ಮೊದಲ ಟಿಕೇಟ್ ಪಡೆದು ಫಿನಾಲೆ ತಲುಪಿದ ಅದೃಷ್ಟದ ಸ್ಪರ್ಧಿ ಹನುಮಂತು ಲಮಾನಿಗೆ, ವಿಕೇಂಡ್ ನಲ್ಲಿ ಕಿಚ್ಚನಿಂದ ಗುಣಗಾಣ. ಆಮೆತರ ಒಳಗೆ ಬಂದ್ರಿ, ಯಾರು ನೋಡ್ಲಿಲ್ಲ ಅದೊಂದು ಮೊಲ ಅಂತ. ಲೇಟಾಗಿ ಬಂದ್ರು ಲೇಟೇಸ್ಟ ಆದ್ರಿ ಎಂದ್ರು. ಹಳ್ಳಿ ಹುಡಗನ ಆದರ್ಶಗಳನ್ನ ಎತ್ತಿ ಹಿಡಿದು, ಮನೆ ಮಂದಿಗೆ ಬುದ್ದಿ ಹೇಳಿ ಕಿಚ್ಚ ಹನುಮಂತನಿಗೆ ಮತ್ತೊಮ್ಮೆ ತಮ್ಮ ಚಪ್ಪಾಳೆ ತಟ್ಟಿ ಸ್ಮಾರ್ಟ್ ಹನುಮಂತು ಎಂದು ಹೆಸರಿಟ್ಟ ಆ ಸುಂದರ ಗಳಿಗೆಯನ್ನ ನೋಡುತ್ತಿದ್ದ ಕರುನಾಡ ಜನರ ಮನಸು ಖುಷಿಯಾಯ್ತು. ಹನುಮಂತನಿಗೆ ಹೊಡೆದು ಇನ್ನೂ ಬಿಗ್ ಬಾಸ್ ಮನೆಯಲ್ಲಿರುವ ಭವ್ಯ ಕುರಿತು, ಸುದೀಪ್ ಅವರು ಬೇಸರ ವ್ಯಕ್ತಪಡಿಸಿ, ಕಳಪೆ ಶಿಕ್ಷೆ ಕೊಟ್ಟು ಭವ್ಯಳನ್ನ ಜೈಲಿಗೆ ಕಳುಸಿದ್ರು. ಉಸ್ತುವಾರಿಯಲ್ಲಿ ಎಡವಿದ ರಜತ್ ಗೆ ಮುಟ್ಟಿ ನೋಡಿಕೊಳ್ಳುವಂತೆ ಚಾಟಿ ಬಿಸಿದ್ರು. ಮತ್ತೊಂದು ಕಡೆ ೨ ಸೆಕೆಂಡ್ ನಲ್ಲಿ ಸೋತ ತ್ರಿವಿಕ್ರಮ್ ಸೋಲಿನ ಬಗ್ಗೆ ಎಚ್ಚರಿಸಿದ್ರು. ಮತ್ತೊಂದು ಕಡೆ ಎಲ್ಲರಿಂದ ಉತ್ತಮ ಪಡೆದು ಸೈಲೆಂಟಾಗಿ ಕೂತ ಚೈತ್ರಾಳ ನಡೆ ಬಗ್ಗೆ ಅಚ್ಚರಿಪಟ್ಟು. ಈಗ ನಿಮ್ಮನ್ನ ಟಾರ್ಗೆಟ್ ಮಾಡಿ ಉತ್ತಮಕೊಡಲಿಲ್ವಾ ಎಂದು ಕಾಲೆಳೆದ್ರು. ಇನ್ನೊಂದು ಕಡೆ ರಾಯರ್ ಕುದುರೆ ಗೆಳೆಯಾ ಗೆಳತಿ ಎನ್ನುತ್ತಲೇ ಕಳಪೆಗೆ ಜಾರಿ ಕತ್ತೆಯಾಗ್ತಿವ ಮಂಜು ಮತ್ತು ಗೌತಮಿಗೆ ಎಚ್ಚರಿಸಿದ್ರು. ಹಾಗಾದ್ರೆ ಏನೆನಾಯ್ತು ನಿನ್ನೆ ಪಂಚಾಯ್ತಿಯಲ್ಲಿ ಕಣ್ನಾಡಿಸೋಣ.

   / @smartscreen014  

ವಾರ ಪೂರ್ತಿ ಟಿಕೇಟ್ ಟು ಫಿನಾಲೆ ಆಟಕ್ಕೆ ಆಯ್ಕೆ ಆಗಲು ಹರಸಾಹಸ ಪಟ್ಟ ೯ ಜನ ಸ್ಪರ್ಧಿಗಳಲ್ಲಿ ೪ ಜನ ಮಾತ್ರ ಸೆಲೆಕ್ಟ್ ಆಗಿದ್ದಾರೆ. ರಜತ್ ತ್ರಿವಿಕ್ರಮ್ ಭವ್ಯ ಹನುಮಂತು ಈ ನಾಲ್ವರಲ್ಲಿ ಯಾರಿಗೆ ಟಿಕೆಟ್ ಸಿಗುತ್ತೆ ಅನ್ನೊದೆ ಕೂತುಹಲ ಕೆರಳಿಸಿದೆ. ಅದ್ರಲ್ಲೂ ಮೊದಲ ಪಿನಾಲೆ ಟಿಕೆಟ್ ಹನುಮಂತು ಗೆ ಸಿಗಬೇಕು ಎಂದು ಅಭಿಮಾನಿಗಳ ಪ್ರಾರ್ಥನೆಯಾಗಿತ್ತು. ಚುರುಕಾಗಿ ಆಡುವ ಹನುಮ ಫಿನಾಲೆ ಟಿಕೆಟ್ ಪಡೆದುಕೊಂಡು ಅಬೀಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಹಾಗಾದ್ರೆ ಸ್ಟೊçÃಂಗ್ ಕಂಟೆಸ್ಟAಟ್ ರಜತ್ ಮತ್ತು ತ್ರಿವಿಕ್ರಮ್ ಭವ್ಯ ಕಥೆ ಏನಾಯಿತು ಅವರಿಗೆ ಯಾಕೆ ಟಿಕೆಟ್ ಸಿಕಗಲಿಲ್ಲ. ಎಲ್ಲಿ ಎಡವಿದ್ರು? ಬನ್ನಿ ನೋಡ್ತಾ ಹೋಗೋಣ

ಹಾಗಾದ್ರೆ ಮದುವೆ ಸೆಟ್ ಆಗಿದಿಯಾ? ಯಾವಾಗ ಮದುವೆ? ಬನ್ನಿ ನೋಡೊಣ. #viralvideo #ಹನಮಂತು ಬಿಗ್ ಬಾಸ್ ಮನೆಗೆ ಬರಲು ಕಾರಣ? ಹನುಮಂತು ಜೀವನ ಹೇಗಿತ್ತು? ಈಗ ಹೇಗಿದೆ? ಯಾರು ಈ ಹಳ್ಳಿ ಪ್ರತಿಭೆ? ನಿಜಕ್ಕೂ ಹನಮಂತು ಮುಗ್ದ ಹುಡುಗನಾ?#viralvideo #biggboss #viralreels #viralshorts #viralvideos #viral_video #viralnewstoday #video #news #newsupdate #bbk11 #kichhasudeep #layerjagadhishcontryvercy #ranjitha #biggboshousecontestants #hanamanthulamanilifestory #biography #lifestyle #hanuamanthulamaninetworth #hanuamathulamaniearnings ಹನಮಂತು ಬಿಗ್ ಬಾಸ್ ಮನೆಗೆ ಬರಲು ಕಾರಣ?#bbk11contesstanthanumathlamani #biggboss#viralreels#viralvideos #hanumanthalamanilovestory #hanumanthalamanilovername #hanumantalamanimarragestory #hanumantalamanimarrage #hanumantalamanidreamgirl #hanumantalamanilovestoryreviel #gouthami #satyaserialheroine #couplesgame #bbk11newsgames #goldsuresh #anusha #viralvideo #biggboss #viralreels #viralshorts #viralvideos #viral_video #viralnewstoday #video #news #newsupdate #bbk11 #kichhasudeep #layerjagadhishcontryvercy #ranjitha #biggboshousecontestants #hanamanthulamanilifestory #biography #lifestyle #hanuamanthulamaninetworth #hanuamathulamaniearnings ಹನಮಂತು ಬಿಗ್ ಬಾಸ್ ಮನೆಗೆ ಬರಲು ಕಾರಣ?#bbk11contesstanthanumathlamani #biggboss#viralreels#viralvideos #hanumanthalamanilovestory #hanumanthalamanilovername #hanumantalamanimarragestory #hanumantalamanimarrage #hanumantalamanidreamgirl #hanumantalamanilovestoryreviel#viralvideo #ಹನಮಂತು ಬಿಗ್ ಬಾಸ್ ಮನೆಗೆ ಬರಲು ಕಾರಣ?ಹನಮಂತು ಬಿಗ್ ಬಾಸ್ ಮನೆಗೆ ಬರಲು ಕಾರಣ? ಹನುಮಂತು ಜೀವನ ಹೇಗಿತ್ತು? ಈಗ ಹೇಗಿದೆ? ಯಾರು ಈ ಹಳ್ಳಿ ಪ್ರತಿಭೆ? ನಿಜಕ್ಕೂ ಹನಮಂತು ಮುಗ್ದ ಹುಡುಗನಾ?#viralvideo #biggboss #viralreels #viralshorts #viralvideos #viral_video #viralnewstoday #video #news #newsupdate #bbk11 #kichhasudeep #layerjagadhishcontryvercy #ranjitha #biggboshousecontestants #hanamanthulamanilifestory #biography #lifestyle #hanuamanthulamaninetworth #hanuamathulamaniearnings #hanumantalamanigameplane #statrgy #kichhasudeepreactedhanamantulovestory panchayitiyalihanamantulovestory

ಕಿಚ್ಚನಿಂದ ಹನುಮಂತನ ಗುಣಗಾಣ! ಹನುಮಂತು ಹೊಡೆದಿದ್ದಕ್ಕೆ ಭವ್ಯಗೆ ಜೈಲು ಶಿಕ್ಷೆ!

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Bigg Boss Rakshita Shetty Interview | Gilli | BBK | ನನ್ಗೆ ಗಿಲ್ಲಿ ಮತ್ತೆ ಕಾವ್ಯ ಜೋಡಿ ಆಗೋದು ಇಷ್ಟ ಆಗಲ್ಲ

Bigg Boss Rakshita Shetty Interview | Gilli | BBK | ನನ್ಗೆ ಗಿಲ್ಲಿ ಮತ್ತೆ ಕಾವ್ಯ ಜೋಡಿ ಆಗೋದು ಇಷ್ಟ ಆಗಲ್ಲ

EP 32Sa re ga ma pa сезон 15- Индийское телешоу Каннада - Зи Каннада

EP 32Sa re ga ma pa сезон 15- Индийское телешоу Каннада - Зи Каннада

ಕಿಚ್ಚನ  ಪಂಚಾಯಿತಿಯಲ್ಲೂ ಹನುಮಂತನ ಲವ್ ಸ್ಟೋರಿ! #hanumanthlamanilovestory #hanamanthulamanilifestory#bbk11

ಕಿಚ್ಚನ ಪಂಚಾಯಿತಿಯಲ್ಲೂ ಹನುಮಂತನ ಲವ್ ಸ್ಟೋರಿ! #hanumanthlamanilovestory #hanamanthulamanilifestory#bbk11

Bigg Boss Kannada Rakshitha Interview | Gilli Nata | ರಕ್ಷಿತಾಗೆ ಯಾವೆಲ್ಲಾ ಫಿಲ್ಮ್ ಆಫರ್ ಬಂದಿದೆ?

Bigg Boss Kannada Rakshitha Interview | Gilli Nata | ರಕ್ಷಿತಾಗೆ ಯಾವೆಲ್ಲಾ ಫಿಲ್ಮ್ ಆಫರ್ ಬಂದಿದೆ?

ಬಿಗ್ ಬಾಸ್ ಮನೆಯಲ್ಲಿ ಹನುಮಂತ ಹಾಗು ಅವರ ತಂಡದಿಂದ ಭಜನೆ ಕಾರ್ಯಕ್ರಮ

ಬಿಗ್ ಬಾಸ್ ಮನೆಯಲ್ಲಿ ಹನುಮಂತ ಹಾಗು ಅವರ ತಂಡದಿಂದ ಭಜನೆ ಕಾರ್ಯಕ್ರಮ

 ವೇದಿಕೆಯ ಮೇಲೆ ಗಿಲ್ಲಿ ನಟನ ಕಾಮಿಡಿ😂||bayasidabagilutegeyona

ವೇದಿಕೆಯ ಮೇಲೆ ಗಿಲ್ಲಿ ನಟನ ಕಾಮಿಡಿ😂||bayasidabagilutegeyona

ಮೊದಲ ಬಾರಿಗೆ ನಟ ಗಿಲ್ಲಿ ಕಾವ್ಯ ಫೋನ್ ಕಾಲ್ ಲವ್ ನಲ್ಲಿ ಬಿದ್ರು ಬಿಗ್ ಬಾಸ್ #breakingnews #gilli #kavya #bbk12

ಮೊದಲ ಬಾರಿಗೆ ನಟ ಗಿಲ್ಲಿ ಕಾವ್ಯ ಫೋನ್ ಕಾಲ್ ಲವ್ ನಲ್ಲಿ ಬಿದ್ರು ಬಿಗ್ ಬಾಸ್ #breakingnews #gilli #kavya #bbk12

ಹನುಮಂತನ  ನಾಮಿನೇಟ್ ಸ್ಟೈಲ್ ಗೆ ಬಿಗ್ ಬಾಸ್ ಫಿದಾ!#hanumantalamaninominationstyle #bbk11contestants #viral

ಹನುಮಂತನ ನಾಮಿನೇಟ್ ಸ್ಟೈಲ್ ಗೆ ಬಿಗ್ ಬಾಸ್ ಫಿದಾ!#hanumantalamaninominationstyle #bbk11contestants #viral

ಮದುವೆಯಾಗೋ ಹುಡುಗಿ ಹೆಸರು ಹೇಳಲು ನಾಚಿಕೊಂಡ ಹನುಮಂತು | Gold Suresh About Hanumanthu Marriage | BossTv

ಮದುವೆಯಾಗೋ ಹುಡುಗಿ ಹೆಸರು ಹೇಳಲು ನಾಚಿಕೊಂಡ ಹನುಮಂತು | Gold Suresh About Hanumanthu Marriage | BossTv

Bigg Boss 12 Raghu Interview | Rakshitha | ಹೆಂಡ್ತಿ ಫ್ಯಾನ್ಸ್ ಬಗ್ಗೆ ಹೆಮ್ಮೆಯಿಂದ ಹೇಳಿದ ರಘು | Gilli Nata

Bigg Boss 12 Raghu Interview | Rakshitha | ಹೆಂಡ್ತಿ ಫ್ಯಾನ್ಸ್ ಬಗ್ಗೆ ಹೆಮ್ಮೆಯಿಂದ ಹೇಳಿದ ರಘು | Gilli Nata

ನಿನ ಮಾರಿ ನೋಡಂಗ ಆಗೇತಿ | Hanamanta lamani stage singing song in kambagi | bigg Boss winner hanamnta

ನಿನ ಮಾರಿ ನೋಡಂಗ ಆಗೇತಿ | Hanamanta lamani stage singing song in kambagi | bigg Boss winner hanamnta

Hanumanthu ಕಿಲಾಡಿನಾ ? ಇನ್ನೋಸೆಂಟಾ? | Bigg Boss Dhanraj Achar Interview | Gauthami Jadav | @FilmyFirst

Hanumanthu ಕಿಲಾಡಿನಾ ? ಇನ್ನೋಸೆಂಟಾ? | Bigg Boss Dhanraj Achar Interview | Gauthami Jadav | @FilmyFirst

ಗಂಗೂ ಎರಡು ನಿಮಿಷ ಶಿಗೂ | Dance Karnataka Dance S8 | Ep - 39 | Webisode 01 - Zee Kannada

ಗಂಗೂ ಎರಡು ನಿಮಿಷ ಶಿಗೂ | Dance Karnataka Dance S8 | Ep - 39 | Webisode 01 - Zee Kannada

ಮಂಜು ಗೌತಮಿಗೆ ಕಳಪೆ ಕೊಟ್ಟು ಬೆವರಿಳಿಸಿದ ಹನುಮ #viralvideo #bbk11 #hanumantalamani #gowtami #ugrammanju

ಮಂಜು ಗೌತಮಿಗೆ ಕಳಪೆ ಕೊಟ್ಟು ಬೆವರಿಳಿಸಿದ ಹನುಮ #viralvideo #bbk11 #hanumantalamani #gowtami #ugrammanju

ಹನುಮಂತನ ಹೃದಯ ಮುಟ್ಟುವ ಹಾಡಿಗೆ ಸಿದ್ದರಾಮಯ್ಯ ಭಾವುಕ |Hanumantha Singing | Badatanada mani olaga song| SStv

ಹನುಮಂತನ ಹೃದಯ ಮುಟ್ಟುವ ಹಾಡಿಗೆ ಸಿದ್ದರಾಮಯ್ಯ ಭಾವುಕ |Hanumantha Singing | Badatanada mani olaga song| SStv

Hanumantha Lamani  Award Winning Speech | Entertainer Of the Year | Chittara Star Awards 2025

Hanumantha Lamani Award Winning Speech | Entertainer Of the Year | Chittara Star Awards 2025

Bigg Boss Kannada 11: ಬಿಗ್​ಬಾಸ್ ಮನೆಯಲ್ಲಿ ಬೀಗ ಒಡೆಯೋಕೆ ಹೊರಟ ಹನುಮಂತ.. ಮುಂದೆನಾಯ್ತು ನೋಡಿ! | #TV9D

Bigg Boss Kannada 11: ಬಿಗ್​ಬಾಸ್ ಮನೆಯಲ್ಲಿ ಬೀಗ ಒಡೆಯೋಕೆ ಹೊರಟ ಹನುಮಂತ.. ಮುಂದೆನಾಯ್ತು ನೋಡಿ! | #TV9D

Bigg Boss Rakshitha Shetty : ಬಿಗ್​ ಬಾಸ್​ನಿಂದ ಬಂದ ಹಣದಲ್ಲಿ ಎಷ್ಟು ಹಸು ತಗೊಳ್ತೀರಾ? | Bigg Boss Kannada12

Bigg Boss Rakshitha Shetty : ಬಿಗ್​ ಬಾಸ್​ನಿಂದ ಬಂದ ಹಣದಲ್ಲಿ ಎಷ್ಟು ಹಸು ತಗೊಳ್ತೀರಾ? | Bigg Boss Kannada12

balu belagundi new Z Kannada Sa Re Ga Ma Pa Dha Ni Sa audition ಬಾಳು ಬೆಳಗುಂದಿ ಜಾನಪದ ಸಾಂಗ್ 🥰

balu belagundi new Z Kannada Sa Re Ga Ma Pa Dha Ni Sa audition ಬಾಳು ಬೆಳಗುಂದಿ ಜಾನಪದ ಸಾಂಗ್ 🥰

Enjoy watching all the songs sung by singer Hanumantha Lamani in the Bigg Boss house in one video.

Enjoy watching all the songs sung by singer Hanumantha Lamani in the Bigg Boss house in one video.

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com