ದಕ್ಷಿಣ ಕನ್ನಡ ಜಿಲ್ಲೆಯ ಹೆಬ್ಬಾಗಿಲು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಡಾಮರಿ ಕಾರಣ.
Автор: Rajagopal Bhat
Загружено: 2026-01-17
Просмотров: 168
ದಕ್ಷಿಣದ ಕಾಶಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ವ್ಯವಸ್ತಾಪನ ಸಮಿತಿ ಅಧ್ಯಕ್ಷ ರಾದ ಶ್ರೀ ರಾಧಾಕೃಷ್ಣ ನ್ಯಾಕ್ ಅವರಿಂದ ಸೇವಾ ರೂಪದಲ್ಲಿ ಡಾಮರಿ ಕಾರಣ. ಪೆಬ್ರವರಿ 15 ಮೊದಲ್ಗೊಂಡು ಮಾರ್ಚ್ 24 ರ ವರೆಗೆ ಕಾಲಾವಧಿ ಜಾತ್ರೆ, ಮಖೆ ಜಾತ್ರೆ ಮತ್ತು ಉತ್ಸವಾದಿಗಳು ನಡೆಯಲಿದೆ.
Доступные форматы для скачивания:
Скачать видео mp4
-
Информация по загрузке: