4500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕದ ಅತಿ ದೊಡ್ಡ ಕೇಣಿ ಬಂದರು/ಪರ ಮತ್ತು ವಿರೋಧ ಏಕೆ?/Dr.VN.Naya
Автор: Neel Mind
Загружено: 2025-11-21
Просмотров: 1010
#kenibandaru #ankolakenibandaru #ankola #ankolaport #karwar #jsw #bangaloor #mandya #Mangalore #udupi #mangaloreport #4500crore #cargo #seapollution #ramanagar #raichur #bagalkot #vijayapura #Vijayanagar #koppala #badami #uttarkannada #uttarkarnataka #uttarkannadatourism #honnavar #bhatkal #mandya #mydore #hassan #kodagu #dharwad #hubli #science #marinebiology #yadgiri #kalaghatagi #kalburgi #chadachana #rona #haveri #fishing #fishermanlife #kandla #belgavi #chitradurgha #chikkamangalore #chikkodi #chamarajanagar #mubaiport #kandla #river #westernghats #biologicalhotspot
ಆತ್ಮೀಯ ವೀಕ್ಷಕರೇ ಕಡಲ ತೀರಗಳು ಸಹ್ಯಾದ್ರಿ ತೀರವನ್ನು ಮುತ್ತಿಕ್ಕುವ ಅಂಕೋಲಾದ ಸುಂದರ ಕಡಲ ತೀರಗಳಲ್ಲಿ ಒಂದಾದ ಕೇಣೆಯಲ್ಲಿ ಕರ್ನಾಟಕದ ಅತಿ ದೊಡ್ಡ ಬಂದರು ಸುಮಾರು 4500 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ..
ಈ ಬಂದರಿನ ಕುರಿತು ಪರ ವಿರೋಧ ಚರ್ಚೆಗಳು ಆರಂಭವಾಗಿದೆ...
ಈ ಕುರಿತು ಸಾಗರ ವಿಜ್ಞಾನಿ ಪ್ರೊಫೆಸರ್ ಡಾ. VN ನಾಯಕರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ...
ಕರ್ನಾಟಕದ ಪಶ್ಚಿಮ ಘಟ್ಟಗಳಿಗೆ ಪರಿಸರಕ್ಕೆ ತೊಂದರೆಯಾಗುವಂತ ಏನು ಯೋಚನೆ ಬಂದರು ಅದನ್ನು ಕೂಲಂಕುಶವಾಗಿ ಅಧ್ಯಯನ ಮಾಡಿ ಅರಿತು ವಿ ಎನ್ ನಾಯಕ ರವರು ಜನರ ಎದುರು ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾರೆ..
ಈ ಹಿಂದೆ ಸುಮಾರು ಒಂದು ವರ್ಷಗಳ ಹಿಂದೆ ಶಿರೂರು ಗುಡ್ಡ ಕುಸಿತ ದುರಂತವಾಗಿರುವುದನ್ನು ನೀವು ನೋಡಿದ್ದೀರಿ.. ಶಿರೂರು ಗುಡ್ಡ ದುರಂತವಾಗುವ ಮೂರು ತಿಂಗಳ ಹಿಂದೆಯೇ ಪ್ರೊಫೆಸರ್ ಡಾಕ್ಟರ್ ಬಿಆರ್ ನಾಯಕ್ ರವರು ಅದೇ ಸ್ಥಳದಲ್ಲಿ ನಿಂತು ಮುಂದೆಂದಾದರೂ ಈ ಗುಡ್ಡ ಕುಸಿತ ಸಂಭವಿಸಬಹುದು ಇಲ್ಲಿ ಎಂದು ಎಚ್ಚರಿಸಿದ್ದರು ಆದರೆ ಈ ಕುರಿತು ಯಾರು ಗಮನವೆ ಕೊಡದಿದ್ದು ದುರಂತ..
ಈಗ ಜಿ ಎಸ್ ಡಬ್ಲ್ಯೂ ಕಂಪನಿಯು ಸುಮಾರು 4500 ಕೋಟಿ ವೆಚ್ಚದಲ್ಲಿ ಒಂದು ಖಾಸಗಿ ಬಂದರನ್ನು ಸರಕಾರದ ಬಾಗಿತ್ತುದೊಂದಿಗೆ ನಿರ್ಮಾಣ ಮಾಡಲು ಉದ್ದೇಶಿಸಿದೆ...
ಈ ಬಂದರ್ನಿಂದ ಏನೇನೋ ತೊಂದರೆಗಳಾಗಬಹುದು ಪರಿಸರದ ಮೇಲೆ ಏನು ಪರಿಣಾಮಗಳನ್ನು ಬೀರಬಹುದು ಹಾಗೂ ಜನಸಾಮಾನ್ಯರ ದಿನನಿತ್ಯ ಜೀವನದ ಮೇಲೆ ಏನು ಪರಿಣಾಮಗಳಾಗಬಹುದು ನಂಬುವುದರ ಸವಿಸ್ತಾರ ಮಾಹಿತಿಯನ್ನ ಈ ವಿಡಿಯೋದಲ್ಲಿ ಪ್ರೊಫೆಸರ್ ಡಾಕ್ಟರ್ VN Nayak ರವರು ನೀಡಿದ್ದಾರೆ..
ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ #like #share #subscriber ಮಾಡಿ
ಹಾಗೂ ಅಗತ್ಯ ಇರುವವರಿಗೆ ಈ ವಿಡಿಯೋವನ್ನು ಆದಷ್ಟು ಶೇರ್ ಮಾಡಿ ಅಂತ ಹೇಳುತ್ತಾ, ಧನ್ಯವಾದಗಳು ಅರ್ಪಿಸ್ತಾ ಇದ್ದೇನೆ
ಮತ್ತೆ ಸಿಗೋಣ ಮುಂದಿನ ವಿಡಿಯೋದಲ್ಲಿ ಧನ್ಯವಾದಗಳು
Доступные форматы для скачивания:
Скачать видео mp4
-
Информация по загрузке: