Ravikumar patil advocate ಮಾನ್ವಿ ವಕೀಲರ ಸಂಘದ ಚುನಾವಣೆ 2ನೇ ಅವಧಿಗೆ ಅಧ್ಯಕ್ಷರಾಗಿ ರವಿಕುಮಾರ್ ಪಾಟೀಲ್.
Автор: Manvi Jatayu TV
Загружено: 2025-11-23
Просмотров: 200
ಮಾನ್ವಿ ವಕೀಲರ ಸಂಘದ ಚುನಾವಣೆ 2ನೇ ಅವಧಿಗೆ ಅಧ್ಯಕ್ಷರಾಗಿ ರವಿಕುಮಾರ್ ಪಾಟೀಲ್ ಭಾರಿ ಗೆಲುವು.ಪ್ರಧಾನ ಕಾರ್ಯದರ್ಶಿಯಾಗಿ ಯಲ್ಲಪ್ಪ ಬಾದರದಿನ್ನಿ, ಉಪಾಧ್ಯಕ್ಷರಾಗಿ ವಿಶ್ವನಾಥ್ ರಾಯಪ್ಪ ವಕೀಲರು, ಶಿವಪ್ಪ ನಾಯಕ್ ಸುಂಕನೂರ್, ಜಂಟಿ ಕಾರ್ಯದರ್ಶಿಯಾಗಿ ಗೂಗಲ್ ನಾಗರಾಜ್ ಇವರು ಆಯ್ಕೆಯಾಗಿದ್ದಾರೆ.
Доступные форматы для скачивания:
Скачать видео mp4
-
Информация по загрузке: