Namma Hatra Beda - Kiccha Sudeep Fan made song
Автор: Kichcha The Ruler
Загружено: 2025-12-03
Просмотров: 4151
Song Name : Namma Hatra Beda!!!
lyrics : Kichcha The Ruler [ Halesh G]
song made by using AI
Full song lyrics
Verse]
ಕಿಚ್ಚನ ಹುಡುಗ್ರು ಬರ್ತವ್ರೆ ಓಡೋ ಶಿಷ್ಯ
ಅಪ್ಪಿ ತಪ್ಪಿ ಸಿಕ್ಕಿಬಿದ್ರೆ ವಡೆ ಪಾಯಸ
ಕನ್ನಡಾಂಬೆ ಕಂದ ಕಣೋ ನಮ್ಮ ಕಿಚ್ಚ
ದಿಟ್ಟ ನಡೆ, ಗಟ್ಟಿ ನುಡಿ, ಮನಸು ಸ್ವಚ್ಛ
ಕನ್ನಡಕ್ಕೆ ಇವರೊಬ್ಬರೇ ಕಣೋ ನಮ್ಮ ಬಾದ್ಷಾ
[Chorus]
ನಮ್ಮ ಹತ್ರ ಬೇಡ!!!
ಇದನ್ನ ನಾ ಅಹಂ ಅಲ್ಲಿ ಹೇಳ್ತಾ ಇಲ್ಲ
ನಮ್ಮ ಹತ್ರ ಬೇಡ!!!
[Verse 2]
ನೆಪೋಟಿಸಂ ಮಾಡ್ಕೊಂಡು ಇಂಡಸ್ಟ್ರಿ ಗೆ ಬಂದಿಲ್ಲ
ವಿಲನ್ ಮಗ ಅಂತ್ ಹೇಳ್ಕೊಂಡು ಭಿಕ್ಷೆ ಬೇಡಿಲ್ಲ
ಅಪ್ಪ ರಿಚ್ ಇದ್ರೂ ಕೂಡ ಸ್ವಂತ ಶ್ರಮ ಪಟ್ಕೊಂಡೂ
Iron Leg to Golden leg ಆದವರು ಕಣೋ ನಮ್ಮ ಕಿಚ್ಚಾ!!
[Chorus] #kicchasudeep #markthefilm #kicchaboss
ನಮ್ಮ ಹತ್ರ ಬೇಡ!!!
ಇದನ್ನ ನಾ ಅಹಂ ಅಲ್ಲಿ ಹೇಳ್ತಾ ಇಲ್ಲ
ನಮ್ಮ ಹತ್ರ ಬೇಡ!!!
[Verse 3]
ಕಿಚ್ಚನ ಕನ್ನಡ ತನಕೆ ಮೋದಿ ಕೂಡ ಹೊಗಳಿದರಲ್ಲಾ
ಕಿಚ್ಚ ಉಚ್ಚೆ ಒಯ್ದಷ್ಟ್ಟು ನೀವಿನ್ನು ನೀರ್ ಕುಡಿದಿಲ್ಲ
ನಿಮ್ಮ ಕುತಂತ್ರ ಕಿಚ್ಚನ ಒಂದು ಕೂದಲನ್ನು ಅಲ್ಲಾಡಿಸೋಕ್ ಆಗಲ್ಲ
[Chorus]
ನಮ್ಮ ಹತ್ರ ಬೇಡ!!!
ಇದನ್ನ ನಾ ಅಹಂ ಅಲ್ಲಿ ಹೇಳ್ತಾ ಇಲ್ಲ
ನಮ್ಮ ಹತ್ರ ಬೇಡ!!!
[Bridge]
ಓಟಿ packet,ತಲೆ ಮಾಂಸಕ್ಕೆ ನಾವು fans ಆಗಿಲ್ಲ
ರಾತ್ರೋ ರಾತ್ರಿ ಒಮ್ಮಿದೊಮ್ಮೆಲೆ ಕಿಚ್ಚ ಸ್ಟಾರ್ ಆಗಿಲ್ಲ
ವಯಸ್ಸಾದ್ರೂ ಕಚಡಾ ಬುದ್ದಿ ನೀ ಬಿಟ್ಟಿಲ್ಲಾ
ಅದಕ್ಕೇನೇ ನಿಮ್ಮ ಮನೇಲಿ ಜಾಗಟೆನೆ ನಿಂತಿಲ್ಲ
[Chorus]
ನಮ್ಮ ಹತ್ರ ಬೇಡ!!!
ಇದನ್ನ ನಾ ಅಹಂ ಅಲ್ಲಿ ಹೇಳ್ತಾ ಇಲ್ಲ
ನಮ್ಮ ಹತ್ರ ಬೇಡ!!!
Доступные форматы для скачивания:
Скачать видео mp4
-
Информация по загрузке: