ದತ್ತತ್ರೇಯರ ನಾಮ ಸ್ಮರಣೆ ಹೃದಯದ ನೆಲೆ
Автор: Sai Shraddha Saburi
Загружено: 2025-12-01
Просмотров: 47
ಶ್ರೀ ದತ್ತಾತ್ರೇಯ ಸ್ವಾಮಿ🙏
ದೇವರ ರೂಪ ಒಂದು, ಅನುಗ್ರಹ ಸಾವಿರ.
ನಮ್ಮ ಜೀವನದ ಸಂಕಟ, ದುಃಖ, ಭಯ, ಚಿಂತೆ,
ಎಲ್ಲವನ್ನೂ ತೆಗೆದು ಹಾಕುವ ಶಕ್ತಿ ದತ್ತನ ಆಶೀರ್ವಾದ.🌸
ದತ್ತಗುರು ನಮಗೆ ಹೇಳುವ ಸಂದೇಶ —
“ನಿನ್ನ ನಂಬಿಕೆ ಬಲವಾಗಿದ್ದರೆ, ದಾರಿ ತಾನೆ ಕಾಣುತ್ತದೆ.”🙏
ಭಕ್ತಿಯ ಮಾರ್ಗದಲ್ಲಿ ನಡೆಯುವ ಪ್ರತಿಯೊಬ್ಬನನ್ನೂ
ದತ್ತ ಸ್ವಾಮಿ ಕೈಹಿಡಿದು ನಡೆಸುತ್ತಾನೆ.🙏
ಎಲ್ಲಿ ಹೋದರೂ ದತ್ತನ ರಕ್ಷಣೆಯೇ ನಮ್ಮ ಜೊತೆ.
🕉️ ಜಯ ದತ್ತ! ಜಯ ಶ್ರೀಗುರುದೇವ ದತ್ತ! 🕉️
Доступные форматы для скачивания:
Скачать видео mp4
-
Информация по загрузке: