Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಹೈಕಮಾಂಡ್‌ಗೆ ಡಿಕೆಶಿ ಪವರ್‌ಸ್ಟ್ರೋಕ್‌ ಏನು? | DCM DK Shivakumar power-sharing agreement | News Talk

Автор: Asianet Suvarna News

Загружено: 2025-03-01

Просмотров: 62138

Описание:

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡೆಗಳು ಮತ್ತು ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗಳಿಗೆ ಕಾರಣವಾಗಿವೆ. ತಮಿಳುನಾಡಿನ ಕೊಯಮತ್ತೂರಿನ ಇಶಾ ಫೌಂಡೇಶನ್‌ನಲ್ಲಿ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸದ್ಗುರು ಜಗ್ಗಿ ವಾಸುದೇವ್ ಅವರೊಂದಿಗೆ ವೇದಿಕೆ ಹಂಚಿಕೊಂಡಿರುವುದು ವಿಶೇಷ ಗಮನ ಸೆಳೆದಿದೆ. ಇದಕ್ಕೂ ಮುನ್ನ, ಡಿ.ಕೆ. ಶಿವಕುಮಾರ್ ಅವರು ಉತ್ತರ ಪ್ರದೇಶದ ಮಹಾಕುಂಭ ಮೇಳದಲ್ಲಿ ಭಾಗವಹಿಸಿ, ಯೋಗಿ ಆದಿತ್ಯನಾಥ್ ಸರ್ಕಾರದ ಆಯೋಜನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಈ ನಡೆಗಳು, ವಿಶೇಷವಾಗಿ ಕಾಂಗ್ರೆಸ್ ಹೈಕಮಾಂಡ್‌ನ ಕೆಲವು ನಾಯಕರ ವಿವಾದಾತ್ಮಕ ಹೇಳಿಕೆಗಳ ನಂತರ, ಪಕ್ಷದ ಒಳಗಿನಲ್ಲಿ ಮತ್ತು ಹೊರಗಡೆ ಚರ್ಚೆಗೆ ಕಾರಣವಾಗಿವೆ.ಈ ಬೆಳವಣಿಗೆಗಳು, ಡಿ.ಕೆ. ಶಿವಕುಮಾರ್ ಅವರು ಪಕ್ಷದ ಹೈಕಮಾಂಡ್‌ಗೆ ಪರೋಕ್ಷ ಸಂದೇಶ ಕಳುಹಿಸುತ್ತಿದ್ದಾರೆ ಎಂಬ ಊಹಾಪೋಹಗಳಿಗೆ ಕಾರಣವಾಗಿವೆ.

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Prashant Natu | Bhavana Nagaiah | Suvarna News | News Talk

Suvarna News Live: https://www.youtube.com/live/R50P2knC...

#dkshivakumar #amithsha #mahashivaratri2025 #bhavananagaiah #prashantnatu
#SuvarnaNews #kannadanews #karnatakapolitics #karnatakanews #AsianetSuvarnaNews

WhatsApp ► https://whatsapp.com/channel/0029Va9C...
YouTube ►    / @asianetsuvarnanews  
Website ► https://kannada.asianetnews.com/
Facebook ►   / suvarnanews  
Twitter ►   / asianetnewssn  
Instagram ►   / asianetsuvarnanews  

ಹೈಕಮಾಂಡ್‌ಗೆ ಡಿಕೆಶಿ ಪವರ್‌ಸ್ಟ್ರೋಕ್‌ ಏನು? | DCM DK Shivakumar power-sharing agreement | News Talk

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಬಿಜೆಪಿಗೆ ಇನ್ನು ನಿತಿನ್ ನಬಿನ್ ಬಾಸ್..ಹೊಸ ಯುಗಾರಂಭ | News Hour | Nitin Nabin | BJP National President

Big Bulletin With HR Ranganath | ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್‌ ನಬಿನ್‌ ಪದಗ್ರಹಣ | Jan 20, 2026

3.25 cr house sale mysore 4 bhk call 9900363084

LIVE: ಮಾತು ಕೇಳುವ ಅಧ್ಯಕ್ಷರು ಬೇಕಿತ್ತಾ ಮೋದಿ, ಶಾಗೆ? | Party Rounds | Nitin Nabin |BJP National President

ದೊಡ್ಡ ನಾಯಕರಲ್ಲದಿದ್ದರೂ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಹೇಗೆ? | Party Rounds | Nitin Nabin

DK Shivakumar Plays Emotional Card In Front Of KC Venugopal | Public TV

ಸಿದ್ದರಾಮಯ್ಯನವರೇ ಬಜೆಟ್ ಮಂಡಿಸಲಿ ಅಂದರಾ ವರಿಷ್ಠರು? | News Hour | CM Siddaramaiha | Karnataka Budget

ಪ್ರಮಾಣ ವಚನ ಸ್ವೀಕರಿಸಿ ರೋಚಕ ಭಾಷಣ ಮಾಡಿದ ನೂತನ ರಾಷ್ಟ್ರೀಯ ಅಧ್ಯಕ್ಷ!Nitin Nabin | BJP New Presdent | PM Modi

ರಾಸಲೀಲೆ DGP ಕೊನೆಗೂ ಸಸ್ಪೆಂಡ್- ದೂರು ಕೊಡಲು ಬಂದವ್ರ ಜೊತೆ ಚಕ್ಕಂದ- DGP ramachandra rao case

ಕಾಂಗ್ರೆಸ್ ಕುರ್ಚಿ ಕಿಚ್ಚಿನ ಮಧ್ಯೆ ಡಿಕೆ ಸುರೇಶ್ ಮಾರ್ಮಿಕ ಮಾತು | Party Rounds | DK Suresh | Power Sharing

ಬಿಜೆಪಿಗೆ ಹೊಸ ಸಾರಥಿ! ಹೊಸ ನಾಯಕನ ಬಗ್ಗೆ ಪ್ರಧಾನಿ ಮೋದಿ ಅದ್ಭುತ ಮಾತು! BJP New Presdent Oath | PM Modi

ಮುಸ್ಲಿಂ ಆಗಿರೋದಕ್ಕೆ ನನಗೆ ಅವಕಾಶ ಸಿಗ್ತಿಲ್ವಾ? ರಹಮಾನ್ ವಿವಾದಿತ ಹೇಳಿಕೆ! | AR Rahman Controversy | News Hour

Karnataka CM Post Fight: ಸಿಎಂ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಿದ್ರಾ ಡಿಕೆ?|DK Shivakumar | CM Siddaramaiah

ಜಿಟಿ ದೇವೇಗೌಡಗೆ ಟಕ್ಕರ್ ಕೊಡಲು ದಳಪತಿಗಳ ಪ್ಲಾನ್ | News Hour | GT Devegowda | HD Kumaraswamy | Sara Mahesh

Congress High Command : ಜ.29ಕ್ಕೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಫಿಕ್ಸಾ..?| DK Shivakumar | Power TV

ಮೂರು ದಿನ ಕಾದರೂ ಡಿಕೆಶಿಗೆ ಸಿಗಲಿಲ್ಲ ರಾಹುಲ್ ದರ್ಶನ | DK Shivakumar Delhi visit | Suvarna Party Rounds

CM Siddaramaiah Angry On Janardhan Reddy: ಜನಾರ್ದನ ರೆಡ್ಡಿಗೆ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ಕ್ಲಾಸ್

ಹೈಕಮಾಂಡ್ ಬುಡಕ್ಕೇ ಡೈನಮೇಟ್, ಡಿಕೆ ಶುರು ಮಾಡೇಬಿಟ್ರು ಫೈನಲ್ ಫೈಟ್! ದಿಲ್ಲಿಯಿಂದ ಬಂದು ಟೈಂಬಾಂಬ್ ಇಟ್ಟ ಡಿಕೆ

ಸೈನ್ಯವನ್ನೇ ಸೋಲಿಸಿತ್ತು ಆ ಪಕ್ಷಿಗಳ ಹಿಂಡು..! ಇದು ಜಗತ್ತಿನ ಅತಿ ರೋಚಕ ಕದನದ ಕತೆ..!

CM Siddaramaiah Scam LIVE: ಆರೋಪಕ್ಕೆ ಸಂಬಂಧಿಸಿದ ಮಹತ್ವದ ಸುದ್ದಿ, ಇಂತಹ ಜಾಗದಲ್ಲಿ ಸೈಟ್ ಕೊಡಿ ಎಂದು ಕೇಳಿರಲಿಲ್ಲ

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com