K!ller Father- ಅತ್ತಿಗೆ ಮೇಲೆ ಮೋಹ-6 ಕೊ.ಲೆ | 1 ವರ್ಷದ ಮಗುವನ್ನೂ ಕತ್ತರಿಸಿದ | ಹ೦ತಕಿಗೆ ಶಿಕ್ಷೆ ಎಷ್ಟು?
Автор: Mind It Media
Загружено: 2025-06-30
Просмотров: 5167
ಅತ್ತಿಗೆ ತಾಯಿ ಸಮಾನ. ಆದ್ರೆ ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಅರ್ಥ ಕಳೆದುಕೊಳ್ತಿವೆ. ಯಾವ ಸಂಬಂಧಗಳಿಗೂ ಬೆಲೆನೇ ಇಲ್ಲದಂತಾಗಿದೆ. ಇಂಥದ್ದೇ ಒಂದು ಸ್ಟೋರಿ ನಾವು ಇವತ್ತು ನಮ್ಮ ವಿಡಿಯೋದಲ್ಲಿ ಹೇಳ್ತೀವಿ. ಇಲ್ಲೊಬ್ಬ ಅತ್ತಿಗೆ-ಮೈದುನ ಸೇರ್ಕೊಂಡು, ಒಂದಲ್ಲಾ, ಎರಡಲ್ಲಾ, ಒಟ್ಟು 6 ಕೊ.ಲೆ ಮಾಡಿದ್ದಾರೆ. ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ್ಲು ಅಂತ ಮೈದುನ ತನ್ನ 1 ವರ್ಷದ ಹಸುಗೂಸು ಸೇರಿದಂತೆ, ಹೆಂಡತಿ ಹಾಗೂ ಮತ್ತಿಬ್ಬರು ಮಕ್ಕಳನ್ನು ಕೊಚ್ಚಿಹಾಕಿದ್ದಾನೆ. ಜೊತೆಗೆ ಬಿಡಿಸಲು ಬಂದ ಚಿಕ್ಕಮ್ಮನನ್ನೂ ಕೊ0ದು ಮುಗಿಸಿದ್ದಾನೆ. ಇದೆಲ್ಲದಕ್ಕೆ ಸಾಥ್ ಕೊಟ್ಟಿರೋದು ಆತನ ಅತ್ತಿಗೆ. ಹಾಗಾದ್ರೆ ಈ ಘಟನೆ ಆಗಿರೋದ್ ಎಲ್ಲಿ? ಈ ಅತ್ತಿಗೆ-ಮೈದುನ ಯಾರು? ಏನಿದು ಕಥೆ? ಈ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಕೊಡ್ತೀವಿ ನಮ್ಮ ಇವತ್ತಿನ ವಿಡಿಯೋದಲ್ಲಿ.
K!ller Father- ಅತ್ತಿಗೆ ಮೇಲೆ ಮೋಹ-6 ಕೊ.ಲೆ | 1 ವರ್ಷದ ಮಗುವನ್ನೂ ಕತ್ತರಿಸಿದ | ಅತ್ತಿಗೆ ಮೋಹಕ್ಕೆ ಹ0ತಕನಾದ ಮೈದುನ
#kill #father #bhabi
Доступные форматы для скачивания:
Скачать видео mp4
-
Информация по загрузке: