ಹೊಟ್ಟೆ ತುಂಬಿದವರು ಲಾಕ್ ಡೌನ್ ಮಾಡಿ ಎಲ್ಲಾ ಮುಚ್ಚಿ ಹಾಕಿ ಅಂತಾರೆ. ಆದ್ರೆ ಹೊರಗೆ ಬರದೇ ಇದ್ದರೆ ಬಡವನ ಜೀವನ ನಡೆಯಲ್ಲ.
Автор: Tv9 Kannada
Загружено: 19 апр. 2021 г.
Просмотров: 307 980 просмотров
ಹೊಟ್ಟೆ ತುಂಬಿದವರು ಲಾಕ್ ಡೌನ್ ಮಾಡಿ ಎಲ್ಲಾ ಮುಚ್ಚಿ ಹಾಕಿ ಅಂತಾರೆ. ಆದ್ರೆ ಹೊರಗೆ ಬರದೇ ಇದ್ದರೆ ಬಡವನ ಜೀವನ ನಡೆಯಲ್ಲ.
ನಟ ಉಪೇಂದ್ರ ಹೇಳಿಕೆ. ಸೆಲೆಬ್ರಿಟಿ ಆಗಿ ಸಾಧುಕೋಕಿಲ ಅವ್ರಿಗೆ ಆಕ್ಸಿಜನ್ ಸಿಕ್ಕಿಲ್ಲ ಅಂದ್ರೆ ಸಾಮಾನ್ಯನ ಗತಿ ಏನು. ಹೊಟ್ಟೆ ತುಂಬಿದವರು ಲಾಕ್ ಡೌನ್ ಮಾಡಿ ಎಲ್ಲಾ ಮುಚ್ಚಿ ಹಾಕಿ ಅಂತಾರೆ. ಆದ್ರೆ ಹೊರಗೆ ಬರದೇ ಇದ್ದರೆ ಬಡವನ ಜೀವನ ನಡೆಯಲ್ಲ. ಅವನು ದುಡಿಮೆ ಇಲ್ಲ ಅಂದ್ರು ಸಾಯ್ತಾನೆ. ಕೊರೊನಾ ಬಂದ್ರು ಸಾಯ್ತಾನೆ. ಇಲ್ಲಿ ಮೂಲ ಸರಿಯಾಗಬೇಕು. ನಾಯಕರೇ ಸಭೆಗಳನ್ನ ಮಾಡಿಕೊಡು ಓಡಾಡುತ್ತಿದ್ರೆ ಜನ ಏನ್ಮಾಡ್ತಾರೆ. ಇದನ್ನ ಇಲ್ಲಿ ತನಕ ಬಿಟ್ಟುಕೊಂಡಿದ್ದೇ ತಪ್ಪು. ಆರಂಭದಲ್ಲೇ ಕಡಿವಾಣ ಹಾಕೊ ದಾರಿ ಹುಡುಕ ಬೇಕಿತ್ತು. ಈಗ ಬಂದಾಗಿದೆ. ಹಾಗಾಗಿ ಜಾಗರೂಕತೆಯಿಂದ ಇರಲೇಬೇಕು.
► TV9 Kannada Website: https://tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: / tv9_kannada_official
► Join us on Telegram: https://t.me/tv9kannadaofficial
► Follow us on Pinterest: / tv9karnataka
#TV9Kannada #RealStar #Upendra #Covid19 #Bengaluru #Coronavirus #Karnataka #Coronadeath #coronainfection #Coronadischarge #Coronanews #Coronabreaking #Covid19news #coronalatestnews #kannadanews #breakingnews #latestnews #Karnatakanews #tv9kannadaDigital #Tv9D
Credit:#Entertainment #Manjupavagada/producer| /Editor|#TV9D

Доступные форматы для скачивания:
Скачать видео mp4
-
Информация по загрузке: