Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

90% ಸರ್ಕಾರಿ ಶಾಲೆಗಳು! | Chinese Education System | China Schools | Masth Magaa | Amar Prasad

Автор: Masth Magaa

Загружено: 2024-10-26

Просмотров: 134218

Описание:

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses...

ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.

ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.

ಕೋರ್ಸ್ ಲಿಂಕ್- https://amarprasad.graphy.com/courses...

ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.

ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.

⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion

Actual price - 2499
PRICE NOW - 1499

USE CODE "GET40" TO GET 40% DISCOUNT !!

Amar Prasad Classroom

------

Contact For Advertisement in Our Channel
[email protected]
.
.
.
.
.
.
.
.
.
.
.
.
.
.
.
.
.
.
#ChineseEducationSystem #ChinaEducation #ChinaSchools #ChinaSchoolSystem #ChineseEducationPolicy #ChinaEducationPolicy #ChinaColleges #ChinaDegreePrograms #ChinaDegreeCources #ChineseUniversities #DoctroralPrograms #ChinaSchooling #SchoolinginChina #CollegesinChina

90% ಸರ್ಕಾರಿ ಶಾಲೆಗಳು! | Chinese Education System | China Schools | Masth Magaa | Amar Prasad

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಭಾರತ ಬದಲಾಗೋದು ಯಾವಾಗ? | Indian Education System Exposed | China | US | Masth Magaa | Amar Prasad

ಭಾರತ ಬದಲಾಗೋದು ಯಾವಾಗ? | Indian Education System Exposed | China | US | Masth Magaa | Amar Prasad

ಭಾರತದ ಕೈಯಲ್ಲಿ ಅಭಿವೃದ್ದಿಯ ಗೆರೆಗಳು! | India China | Development | Masth Magaa Amar Prasad

ಭಾರತದ ಕೈಯಲ್ಲಿ ಅಭಿವೃದ್ದಿಯ ಗೆರೆಗಳು! | India China | Development | Masth Magaa Amar Prasad

ರಷ್ಯಾ ಥ್ರೆಟ್ ಅಲ್ಲಾ..ಚೈನಾ ಮಿತ್ರ ಅಲ್ಲಾ..!ಮೋದಿ-ಪುತಿನ್ ಭೇಟಿ ಬೆನ್ನಲ್ಲೇ ಏನಿದು US ಸೆಕ್ಯೂರಿಟಿ ಸ್ಟ್ಯ್ರಾಟಜಿ..?

ರಷ್ಯಾ ಥ್ರೆಟ್ ಅಲ್ಲಾ..ಚೈನಾ ಮಿತ್ರ ಅಲ್ಲಾ..!ಮೋದಿ-ಪುತಿನ್ ಭೇಟಿ ಬೆನ್ನಲ್ಲೇ ಏನಿದು US ಸೆಕ್ಯೂರಿಟಿ ಸ್ಟ್ಯ್ರಾಟಜಿ..?

🔴LIVE | TV9 KANNADA NEWS | ಟಿವಿ9 ಕನ್ನಡ ನ್ಯೂಸ್ ಲೈವ್ | TV9 KANNADA NEWS LIVE | BBK12

🔴LIVE | TV9 KANNADA NEWS | ಟಿವಿ9 ಕನ್ನಡ ನ್ಯೂಸ್ ಲೈವ್ | TV9 KANNADA NEWS LIVE | BBK12

CBSE ಸಿಲಬಸ್‌ ಕಷ್ಟನ? | Difference between CBSE, ICSE, State Syllabus | Masth Magaa | Amar Prasad

CBSE ಸಿಲಬಸ್‌ ಕಷ್ಟನ? | Difference between CBSE, ICSE, State Syllabus | Masth Magaa | Amar Prasad

1000 ಟನ್ ಕಿತ್ತಳೆ ಸಿಪ್ಪೆಗಳನ್ನು ಬಿಸಾಕಿಹೋದರು ಮುಂದೆನಡೆದಿದ್ದುನೋಡಿ ಜಗತ್ತೇ ಶಾಕ್ Rica Orange Peel

1000 ಟನ್ ಕಿತ್ತಳೆ ಸಿಪ್ಪೆಗಳನ್ನು ಬಿಸಾಕಿಹೋದರು ಮುಂದೆನಡೆದಿದ್ದುನೋಡಿ ಜಗತ್ತೇ ಶಾಕ್ Rica Orange Peel

ಫಿನ್​ಲ್ಯಾಂಡ್-ಅಮೆರಿಕಾ-ಚೀನ-ಭಾರತ ಎಲ್ಲಿ ಹೇಗಿದೆ ಶಿಕ್ಷಣ ವ್ಯವಸ್ಥೆ.? The Best education system in the world

ಫಿನ್​ಲ್ಯಾಂಡ್-ಅಮೆರಿಕಾ-ಚೀನ-ಭಾರತ ಎಲ್ಲಿ ಹೇಗಿದೆ ಶಿಕ್ಷಣ ವ್ಯವಸ್ಥೆ.? The Best education system in the world

ಇದೆಂಥಾ ದ್ರೋಹ!? | North Karnataka Situation | Kannada Rajyotsava | Bengaluru | Masth Magaa | Amar

ಇದೆಂಥಾ ದ್ರೋಹ!? | North Karnataka Situation | Kannada Rajyotsava | Bengaluru | Masth Magaa | Amar

ರಾಹುಲ್ ನೆತ್ತಿಯ ಮೇಲೆ ಮತ್ತೆ ಕತ್ತಿ

ರಾಹುಲ್ ನೆತ್ತಿಯ ಮೇಲೆ ಮತ್ತೆ ಕತ್ತಿ

ಅಷ್ಟು ಕಮ್ಮಿ ಕೊಟ್ಟು ದುಡ್ಡು ಹೇಗೆ ಮಾಡ್ತಾರೆ? | IndiGo Airlines | Indian Aviation | Masth Magaa | Amar

ಅಷ್ಟು ಕಮ್ಮಿ ಕೊಟ್ಟು ದುಡ್ಡು ಹೇಗೆ ಮಾಡ್ತಾರೆ? | IndiGo Airlines | Indian Aviation | Masth Magaa | Amar

ಅಮೆರಿಕದ ನಂಬರ್‌ 01 ಟಾರ್ಗೆಟ್‌! | Who is Nicolas Maduro? |Sri Sathya Sai Baba | Masth Magaa Amar Prasad

ಅಮೆರಿಕದ ನಂಬರ್‌ 01 ಟಾರ್ಗೆಟ್‌! | Who is Nicolas Maduro? |Sri Sathya Sai Baba | Masth Magaa Amar Prasad

Chinese Government School 1

Chinese Government School 1

ಬಡತನದ ಬೇಗೆಯಲ್ಲಿ ಬೇಯುತ್ತಿರುವ CHINA 😕|  ಅಯ್ಯೋ ದುರ್ವಿಧಿಯೇ.!! | Dr Bro

ಬಡತನದ ಬೇಗೆಯಲ್ಲಿ ಬೇಯುತ್ತಿರುವ CHINA 😕| ಅಯ್ಯೋ ದುರ್ವಿಧಿಯೇ.!! | Dr Bro

ಹಿಂದೂಗಳೇ ಖುಷಿಪಡಿ :ಸುಪ್ರೀಂನ ಮತ್ತೊಂದು ಐತಿಹಾಸಿಕ ತೀರ್ಪು

ಹಿಂದೂಗಳೇ ಖುಷಿಪಡಿ :ಸುಪ್ರೀಂನ ಮತ್ತೊಂದು ಐತಿಹಾಸಿಕ ತೀರ್ಪು

“ಏನ್ರಿ ಮೀಡಿಯಾ??”🎥 “ಯಾಕ್ರೀ ರಾಜಕಾರಣಿಗಳೇ??” - ಚೀನಾ🇨🇳 ದೇಶ ನೋಡಿ ಸ್ವಲ್ಪ ನಮ್ ದೇಶನೂ ಉದ್ದಾರ ಮಾಡ್ರಿ.!! 🙏🙏

“ಏನ್ರಿ ಮೀಡಿಯಾ??”🎥 “ಯಾಕ್ರೀ ರಾಜಕಾರಣಿಗಳೇ??” - ಚೀನಾ🇨🇳 ದೇಶ ನೋಡಿ ಸ್ವಲ್ಪ ನಮ್ ದೇಶನೂ ಉದ್ದಾರ ಮಾಡ್ರಿ.!! 🙏🙏

ಕಾನ್ಸ್‌ಟೇಬಲ್‌ ಹಾಸಿಗೆಯಲ್ಲಿ ಲಕ್ಷ ಲಕ್ಷ ದುಡ್ಡು!| Goa Incident | Jaffar Express | Masth Magaa | Full News

ಕಾನ್ಸ್‌ಟೇಬಲ್‌ ಹಾಸಿಗೆಯಲ್ಲಿ ಲಕ್ಷ ಲಕ್ಷ ದುಡ್ಡು!| Goa Incident | Jaffar Express | Masth Magaa | Full News

ಚೆಸ್‌ ಆಡೋದು ಹೇಗೆ? | How to Play Chess? | Learn Chess in Kannada | Gukesh D | India | Masth Magaa

ಚೆಸ್‌ ಆಡೋದು ಹೇಗೆ? | How to Play Chess? | Learn Chess in Kannada | Gukesh D | India | Masth Magaa

200 ವರುಷ ಮುಂದಿರುವ ದೇಶ ಚೀನಾ ಹೇಗಿದೆ ನೋಡಿ..!😱 | Most Developed Technology in the World | China Ep 2

200 ವರುಷ ಮುಂದಿರುವ ದೇಶ ಚೀನಾ ಹೇಗಿದೆ ನೋಡಿ..!😱 | Most Developed Technology in the World | China Ep 2

‌ನಮಗಿಂತ ತಾಲಿಬಾನ್‌  ಸ್ಟ್ರಾಂಗ್ ಯಾಕೆ? | World’s Weakest Currencies Explained! | Masth Magaa Amar Prasad

‌ನಮಗಿಂತ ತಾಲಿಬಾನ್‌ ಸ್ಟ್ರಾಂಗ್ ಯಾಕೆ? | World’s Weakest Currencies Explained! | Masth Magaa Amar Prasad

Inside Singapore's elite education system | SBS Dateline

Inside Singapore's elite education system | SBS Dateline

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]