Nisarga Dairy Farm Chitradurga Reality Check | Scam Warning | Deccan Report Exclusive | Karnataka
Автор: DECCAN REPORT KANNADA
Загружено: 2025-11-01
Просмотров: 15723
ನಿಸರ್ಗ ಡೈರಿ ಫಾರ್ಮ್ ವಿಚಾರದಲ್ಲಿ ಡೆಕ್ಕನ್ ರಿಪೋರ್ಟ್ ಕನ್ನಡ ಪ್ರಸಾರ ಮಾಡುತ್ತಿರುವ ಎಲ್ಲಾ ಸುದ್ದಿಗಳು ಸುಳ್ಳು ಎಂದು ಸಾಕಷ್ಟು ಜನ ಕಮೆಂಟ್'ನಲ್ಲಿ ತಿಳಿಸುತ್ತಿದ್ದರು. ಆದುದರಿಂದ ನಾವು ನೇರವಾಗಿ ನಿಸರ್ಗ ಡೈರಿ ಫಾರ್ಮ್'ನ ಬ್ರಾಂಚ್'ಗಳಿಗೆ ಹೋಗಿ ರಿಯಾಲಿಟಿ ಚೆಕ್ ನಡೆಸಲು ತೀರ್ಮಾನಿಸಿ, ಮೊದಲಿಗೆ ಚಿತ್ರದುರ್ಗ ಹಿರಿಯೂರಿನಲ್ಲಿರುವ ಶಾಖೆಗೆ ಹೋಗಿ ಆ ಜಾಗದ ಮಾಲೀಕರಿಗೆ ಮಾತನಾಡಿಸಿದಾಗ. ಅಲ್ಲಿ ಯಾವುದೇ ನಿಸರ್ಗ ಡೈರಿ ಫಾರ್ಮ್ ಬ್ರಾಂಚಿನ ಸ್ಥಾಪನೆಯಾಗಿಲ್ಲ, ನಿಸರ್ಗ ಡೈರಿ ಫಾರ್ಮ್ ನಯಾಜ್'ನು ಜನರಿಗೆ ಯಾವ ಯಾವ ರೀತಿ ವಂಚನೆಯನ್ನು ಮಾಡುತ್ತಿದ್ದಾನೆ ಹಾಗೆಯೇ ಇವನು ತರುವಂತಹ ಹಸುಗಳು ಹೇಗೆ ಸಾವನ್ನಪ್ಪುತ್ತಿವೆ ಎಂಬುದರ ಸಂಪೂರ್ಣ ವಿವರವನ್ನು ಜಾಗದ ಮಾಲೀಕರಾದ ಶೈಲಜಾ ಅವರು ಹೇಳಿರುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಅಪ್ ಲೋಡ್ ಮಾಡಿರುತ್ತೇವೆ.
ಡೆಕ್ಕನ್ ರಿಪೋರ್ಟ್ ಎಕ್ಸ್ಕ್ಲೂಸಿವ್.
#viral #viralvideo #video #viralvideos #videos #viralreels #news #bjp #indiannationalcongress #karnataka #karnatakahighcourt #crime #nisargadairyfarm #animals #animalhusbandrydepartment #animalabuser #animalabuseawareness #kannadanews #karnatakalatestnews #animallovers #psychology#cow #cowvideos #cows #cowlover #cowmandi #cowvideo #cowfarm #scam
Доступные форматы для скачивания:
Скачать видео mp4
-
Информация по загрузке: