ಧರ್ಮಸ್ಥಳದ "ಕಾಮಂದರಿಗೆ" ಶಿಕ್ಷೆ " ಯಾವಾಗ "ಹಿಂದೂ" ದೇವಾಲಯವನ್ನು ಹಿಂದುಗಳಿಗೆ ಬಿಡಿಸಿಕೊಡಿ ವೀರಣ್ಣ ಗೌಡ್ರು.!?
Автор: ಜ್ವಾಲಾಮುಖಿ ನ್ಯೂಸ್ 🌎
Загружено: 2025-12-09
Просмотров: 4727
ಮೂರು ಪಕ್ಷಗಳಿಗೆ ಅಂದರೆ ಜೆಸಿಬಿ ಪಕ್ಷಗಳು ದಂ ಇದ್ದರೆ ಇಲ್ಲ ನೀವು ಹಿಂದುಗಳ ಪರವಾಗಿದ್ದರೆ ಹಿಂದೂ ದೇವಾಲಯವನ್ನು ಹಿಂದುಗಳಿಗೆ ಬಿಡಿಸಿ ಕೊಡುವ ತಾಕತ್ತು ನಿಮಗಿದ್ದರೆ ಬಿಡಿಸಿಕೊಡಿ ಎಂದು ನೇರ ಸವಾಲು ಎಸೆದ ಸಾಮಾಜಿಕ ಹೋರಾಟಗಾರ ವೀರಣ್ಣಗೌಡ್ರು ಎಲ್ಲಾ ಪಕ್ಷದವರು ದವರು ಹಿಂದೂ ಸಂರಕ್ಷಣೆ ಹಿಂದೂ ಸಂರಕ್ಷಣೆ ಅಂತ ಹೇಳಿ ಮಂಜುನಾಥ ಸ್ವಾಮಿಯ ಅಣ್ಣಪ್ಪ ಸ್ವಾಮಿಯ ಉಂಡಿ ದುಡ್ಡು ಖಾಲಿ ಮಾಡಿ ಬಿಡುವ ಸಮಯ ಬಂದಂತಾಗಿದೆ ಅವರಿಗೆ ಹೆಗಡೆ ಅವರ ಹೆಸರಿನಲ್ಲಿ ಬಡವರ ಆಸ್ತಿ ಮಂಜುನಾಥ ಸ್ವಾಮಿಯ ಅಡಿ ಜಾಗ ಸಮೇತ ಇದು ಹೇಗೆ ಇದರ ಬಗ್ಗೆ ಪ್ರಶ್ನೆ ಕೇಳಿದರೆ ಷಡ್ಯಂತರ ನಾ ಅಂದ ಭಕ್ತರು ಇರುವರಿಗೂ ಹೆಗಡೆಗೆ ಶಿಕ್ಷೆ ಆಗುವುದು ಕಷ್ಟ.!?. ಜಸ್ಟಿಸ್ ಫಾರ್ ಸೌಜನ್ಯ ವಂದನೆಗಳು 🙏🙏🙏🙏🙏
#dharmasthala #dharmasthala #dharmasthala
#viralvideo #newsheadlines #viralnews #news
#dharmasthala #dharmasthala #dharmasthala
Доступные форматы для скачивания:
Скачать видео mp4
-
Информация по загрузке: