ಹಬ್ಬದ
Автор: Namma food vibes
Загружено: 2026-01-14
Просмотров: 28
ಇಂದು ನಾವು ಮಾಡುವ ರೆಸಿಪಿ ಸಿಹಿ ಪೊಂಗಲ್ 😋
ಹಬ್ಬದ ದಿನಗಳಲ್ಲಿ ಮಾಡುವ ಈ ಸಾಂಪ್ರದಾಯಿಕ ಸಿಹಿ ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ.
ಕಡಿಮೆ ಪದಾರ್ಥಗಳಿಂದ ಸುಲಭವಾಗಿ ಮನೆಯಲ್ಲಿ ಮಾಡಬಹುದಾದ ರುಚಿಕರವಾದ ಪೊಂಗಲ್ ಇದು.
ಬಳಸಿದ ಪದಾರ್ಥಗಳು:
ಅಕ್ಕಿ
ಹೆಸರು ಬೇಳೆ
ಬೆಲ್ಲ
ತುಪ್ಪ
ಏಲಕ್ಕಿ ಪುಡಿ
ಗೋಡಂಬಿ
ಒಣ ದ್ರಾಕ್ಷಿ
ನೀರು
ಈ ವಿಡಿಯೋ ನಿಮಗೆ ಇಷ್ಟವಾದರೆ 👍 ಲೈಕ್ ಮಾಡಿ,
ನಮ್ಮ ಚಾನೆಲ್ Subscribe ಮಾಡಿ ಮತ್ತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ 💬
#SweetPongal
#ಸಿಹಿಪೊಂಗಲ್
#PongalRecipe
#TraditionalRecipe
#KannadaCooking
#FestivalSpecial
#HomeMadeFood
Доступные форматы для скачивания:
Скачать видео mp4
-
Информация по загрузке: