ಶಿವಗಂಗೆ ಇದು ನಮ್ಮ ಕರ್ನಾಟಕ..!! || Shivagange Love Story || Shivagange History || Nitya Vlogs
Автор: Nitya Vlogs
Загружено: 2022-12-29
Просмотров: 1479525
ಶಿವಗಂಗೆ ಇದು ನಮ್ಮ ಕರ್ನಾಟಕ..!! || Shivagange Hill's || Shivagange History || Nitya Vlogs
ಶಿವಗಂಗೆ ನಲ್ಲಿ ಮೊದಲು ದೇವರ ದರ್ಶನ ಕ್ಕೆ ಸಿಗುವ ದೇವರು ಎಂದರೆ ಹೊನ್ನಾದೇವಿ ದೇವಸ್ಥಾನ, ತುಂಬಾ ಶತಮಾನಗಳ ಹಳೆಯ ಈ ದೇವಸ್ಥಾನಕ್ಕೆ ತುಂಬಾನೇ ವಿಶೇಷ ಸ್ಥಾನಮಾನ ಇದೆ, ಈ ಹೊನ್ನಾದೇವಿ ದೇವಸ್ಥಾನದ ದರ್ಶನ ಪಡೆದು ಮುಂದೆ ಸ್ವಲ್ಪ ಮೆಟ್ಟಿಲುಗಳು ಏರಿದರೆ, ಅಲ್ಲೇ ಇರುವುದು ಮುಖ್ಯ ಮಂದಿರ ಶ್ರೀ ಗಂಗಾಧರೇಶ್ವರ ದೇವಾಲಯ.
ದೇವರ ದರ್ಶನ ಪಡೆದುಕೊಂಡು ಬೆಟ್ಟಕ್ಕೆ ನಾವು ಪ್ರವಾಸಕ್ಕೆಂದು ಅಥವಾ ನಮ್ಮ ಖುಷಿಗೋಸ್ಕರ, ಸಂತೋಷವಾಗಿ ಮಾತನಾಡುತ್ತಾ ಬೆಟ್ಟ ಹತ್ತಬಹುದು.
ಇದಿಷ್ಟು ನಮ್ಮ ಶಿವಗಂಗೆಯ ಮಾಹಿತಿಯಾಗಿದೆ. ❤️🙏
ವಿಡಿಯೋ ನಲ್ಲಿ ಇರುವ ಹುಡುಗಿ ಒಂದು ದಿನ ಹೀರೋಯಿನ್ ಆಗ್ತಾಳೆ ❤️🤗....
ಹುಡ್ಗಿ ಎಲ್ಲೆ ಇರು ಹೆಂಗೆ ಇರು ಚೆನ್ನಾಗಿ ಇರು 💞🙏....
Kannada Vlogs,kannada vlogs, vlogs in Kannada, kannada blog's, blog's in Kannada, vlogs, Nitya Vlogs,
#nityavlogs #travelvlogs #nityanandhk #travellover #shivagange #hills
Доступные форматы для скачивания:
Скачать видео mp4
-
Информация по загрузке: