shambo shankara
Автор: Sri Mahammayi Cine Creation
Загружено: 2024-04-16
Просмотров: 4981
ಮಹಮ್ಮಯಿ ಸಿನಿ ಕ್ರಿಯೇಷನ್ಸ್
ಅರ್ಪಿಸುವ
ಶಂಭೋ ಶಂಕರ
ನಿರ್ಮಾಪಕರು
ಶ್ರೀಮತಿ ಸ್ವಾತಿ ಅಕ್ಷಯ್ ನಾಯಕ್
ಮತ್ತು
ಶ್ರೀ ಕರೋಪಾಡಿ ಅಕ್ಷಯ್ ನಾಯಕ್
ಸಾಹಿತ್ಯ
ಮನು ಕುಮಾರ ಶಿವ ನಗರ
ಗಾಯನ
ಅಭಿಷೇಕ್ ಬಂಗೇರ
ಮಿಕ್ಸಿಂಗ್ & ಮಾಸ್ಟರಿಂಗ್
ಸಾಥ್ವಿಕ್ ಪಡಿಯರ್ ಉಪ್ಪಿನಂಗಡಿ
ನಿರ್ದೇಶನ l ಕ್ಯಾಮೆರಾ l ಸಂಕಲನ
ಕರೋಪಾಡಿ ಅಕ್ಷಯ್ ನಾಯಕ್
ಪೋಸ್ಟರ್ ಡಿಸೈನ್
ಆರ್ವಿ ಗ್ರಾಫಿಕ್ಸ್ ಪುತ್ತೂರು
ಶಂಭೋ ಶಂಕರ
ಸಾಹಿತ್ಯ
ಮಹಿಮೆಯ ಬಣ್ಣಿಸುವೆ ಮಹಾಲಿಂಗೇಶ್ವರ
ಮಹಿಮಾ ಸ್ವರೂಪನೇ ಮಹಲಿಂಗೇಶ್ವರ ||2||
ಭಕ್ತಿಯಲಿ ನಮಿಸುವೇನು ಮಹಾಲಿಂಗೇಶ್ವರ ||2||
ಕರುಣದಿ ಕಾಯುವ ಕರುಣಾಕರ
ವಿದ್ಯಾ ಬುದ್ಧಿ ನೀಡುವ ಜ್ಞಾನೇಶ್ವರ
ಮಹಿಮೆಯ ಬಣ್ಣಿಸುವೆ ಮಹಾಲಿಂಗೇಶ್ವರ
ಮಹಿಮಾ ಸ್ವರೂಪನೇ ಮಹಲಿಂಗೇಶ್ವರ ||2||
MUSIC
ಪುತ್ತೂರು ಕ್ಷೇತ್ರದಲ್ಲಿ ; ಲಿಂಗದ ರೂಪದಲಿ
ಶರಣರ ಬೇಡಿಕೆಯ ನೀಡುವ ದೇವನೇ
ನನ್ನಲ್ಲಿ ನೀನಿರುವೆ ಲೋಕೇಶ್ವರ ||2||
ನಿನ್ನ ಜೊತೆ ನಾನಿರುವೆ ಮಹೇಶ್ವರ
ಎಲ್ಲೆಲ್ಲೂ ನೀನೇ ಇರುವೆ ಜಗದೀಶ್ವರ
ಮಹಿಮೆಯ ಬಣ್ಣಿಸುವೆ ಮಹಾಲಿಂಗೇಶ್ವರ
ಮಹಿಮಾ ಸ್ವರೂಪನೇ ಮಹಲಿಂಗೇಶ್ವರ ||2||
Доступные форматы для скачивания:
Скачать видео mp4
-
Информация по загрузке: