ವೀರಮಣಿ ಕಾಳಗ | Chittani Sapthaha 2022
Автор: Yakshagana Kalaranga Udupi
Загружено: 2022-10-28
Просмотров: 7544
ಶ್ರೀ ಕೃಷ್ಣ , ಪರ್ಯಾಯ ಶ್ರೀ ಕೃಷ್ಣಾಪುರ ಮಠದ
ಆಶ್ರಯದಲ್ಲಿ
ದಿನಾಂಕ 28- 10- 2022
ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ, ಬಂಗಾರಮಕ್ಕಿ ಮತ್ತು ಅತಿಥಿ ಕಲಾವಿದರ ಸಹಯೋಗದೊಂದಿಗೆ
ಚಿಟ್ಟಾಣಿ ಅಭಿಮಾನಿ ಬಳಗ, ಉಡುಪಿ
ಆಯೋಜಿಸುತ್ತಿರುವ
ಚಿಟ್ಟಾಣಿ ಸಂಸ್ಮರಣಾ ಯಕ್ಷಗಾನ ಸಪ್ತಾಹ - 2022
ವೀರಮಣಿ ಕಾಳಗ
ಕವಿ : ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ
ಹಿಮ್ಮೇಳ:
ಜನ್ಸಾಲೆ ರಾಘವೇಂದ್ರ ಆಚಾರ್, ಸುನೀಲ್ ಭಂಡಾರಿ, ವಿಘ್ನೇಶ್ವರ ಕೆಸರಕೊಪ್ಪ.
ಮುಮ್ಮೆಳ :
ಕೊಂಡದಕುಳಿ ರಾಮಚಂದ್ರ ಹೆಗಡೆ, ಸುಬ್ರಹ್ಮಣ್ಯ ಚಿಟ್ಟಾಣಿ, ತೋಟಿಮನೆ ಗಣಪತಿ ಹೆಗಡೆ,
ಅಶೋಕ್ ಭಟ್ ಸಿದ್ದಾಪುರ, ಶ್ರೀಧರ್ ಭಟ್ ಕಾಸರಕೋಡು, ಕಾರ್ತಿಕ್ ಚಿಟ್ಟಾಣಿ ,
ವಿನಯ ಬೇರೊಳ್ಳಿ, ನಾಗೇಂದ್ರ ಮೂರೂರು , ದೀಪಕ್ ಕುಂಕಿ.
ಸಂಯೋಜನೆ : ಯಕ್ಷಗಾನ ಕಲಾರಂಗ
Доступные форматы для скачивания:
Скачать видео mp4
-
Информация по загрузке: