ಆ ಮೂವರ ಮೇಲಿದೆ ಪೊಲೀಸರ ಹದ್ದಿನಗಣ್ಣು? | Firing on Muttappa Rai Son | Suvarna News | Kannada News
Автор: Asianet Suvarna News
Загружено: 19 апр. 2025 г.
Просмотров: 4 500 просмотров
ಮಾಜಿ ಅಂಡರ್ವರ್ಡ್ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಅವರು ಗುಂಡೇಟಿಗೆ ಒಳಗಾಗಿ ಗಾಯಗೊಂಡಿದ್ದಾರೆ. ಈ ಘಟನೆ ಇಂದು ಬೆಳಗಿನ ಜಾವ 1:30ರ ಸುಮಾರಿಗೆ ರಾಮನಗರ ಜಿಲ್ಲೆಯ ಬಿದದಿ ಪ್ರದೇಶದಲ್ಲಿ ಮುತ್ತಪ್ಪ ರೈ ಅವರ ನಿವಾಸದ ಎದುರಿನ ಕಾಂಪೌಂಡ್ ಬಳಿ ನಡೆದಿದೆ.
ರಿಕ್ಕಿ ರೈ ಅವರು ತಮ್ಮ ಚಾಲಕ ಮತ್ತು ಗನ್ಮನ್ ಜೊತೆ ಬಿದದಿದಿಂದ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದಾಗ, ಅವರ ಕಾರು ನಿವಾಸದ ಮುಂಭಾಗದ ಮುಖ್ಯ ರಸ್ತೆಗೆ ಪ್ರವೇಶಿಸುತ್ತಿದ್ದಾಗ ದುಷ್ಕರ್ಮಿಗಳು ಮೂರು ಗುಂಡುಗಳನ್ನು ಹಾರಿಸಿದ್ದಾರೆ. ಈ ದಾಳಿಯಲ್ಲಿ, ಚಾಲಕನ ಆಸನದ ಕಡೆಗೆ ಗುಂಡು ಹಾರಿಸಲಾಗಿದ್ದು, ಚಾಲಕ ರಾಜು ತಲೆ ತಗ್ಗಿಸಿಕೊಂಡಿದ್ದರಿಂದ ತೀವ್ರ ಗಾಯದಿಂದ ಪಾರಾಗಿದ್ದಾರೆ. ಆದರೆ, ರಿಕ್ಕಿ ರೈ ಅವರು ಚಾಲಕನ ಪಕ್ಕದ ಆಸನದಲ್ಲಿ ಕುಳಿತಿದ್ದರಿಂದ ಮೂಗಿನ ಭಾಗ ಮತ್ತು ಕೈಗೆ ಗಾಯವಾಗಿದೆ .
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
Suvarna News Live: https://www.youtube.com/live/R50P2knC...
#muthapparai #ricky #gunattack
#SuvarnaNews #kannadanews #karnatakapolitics #karnatakanews #AsianetSuvarnaNews
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews

Доступные форматы для скачивания:
Скачать видео mp4
-
Информация по загрузке: