ILKAL || ಇಳಕಲ್ ಶ್ರೀಮಠಕ್ಕೆ ಸಚಿವ ಜಮೀರ್ ಪುತ್ರ ಚಲನಚಿತ್ರ ನಟ ಜೈದ್ ಖಾನ್ ಭೇಟಿ || Zaid Khan
Автор: V&N NEWS Channel
Загружено: 2025-12-08
Просмотров: 824
ನಗರದಲ್ಲಿ ಇಂದು ರಾಜ್ಯದ ಪ್ರಭಾವಿ ಸಚಿವರಾದ ಶ್ರೀ ಜಮೀರ್ ಅಹ್ಮದ್ ಖಾನ್ ಅವರ ಪುತ್ರನಾದ ನಾಯಕ ನಟ ಜೈದ್ ಖಾನ್ ಅವರು ಮಹಂತ ಶ್ರೀಗಳ ಆಶೀರ್ವಾದವನ್ನು ಪಡೆಯಲು ವಿಶೇಷವಾಗಿ ಭೇಟಿ ನೀಡಿದರು. ಸೌಹಾರ್ದಪೂರ್ಣವಾಗಿ ನಡೆದ ಈ ಸಮಾಗಮದಲ್ಲಿ ಶ್ರೀಗಳು ಮಾತನಾಡಿ, ಶ್ರೀಮಹಂತ ಸ್ವಾಮಿಗಳು ಮತ್ತು ಹಜ್ರತ್ ಸಯದ್ ಶಾಹ್ ಮುರ್ತುಜ್ ಖಾದ್ರಿ ಅವರ ಅವಿನಾಭಾವ ಸಂಬಂಧ, ಹಾಗೂ ಅವರು ಜೀವಿತದಲ್ಲಿ ಪಾಲಿಸಿಕೊಂಡು ಬಂದ ಮೌಲ್ಯಗಳ ಬಗ್ಗೆ ತಿಳಿಸಿದರು.
ಶ್ರೀಗಳು ಮುಂದುವರಿದು, ಈ ಮೌಲ್ಯಗಳು ಸಮಾಜಕ್ಕೆ ಬೆಳಕು ತರುತ್ತವೆ. ನಿಮ್ಮ ಮುಂಬರುವ ಸಿನಿಮಾಗಳಲ್ಲಿ ಈ ಮೌಲ್ಯಗಳನ್ನು ಅಳವಡಿಸಿ ಜನರಿಗೆ ಒಳ್ಳೆಯ ಸಂದೇಶವನ್ನು ತಲುಪಿಸಿ ಎಂದು ಜೈದ್ ಖಾನ್ ಅವರಿಗೆ ಹಾರೈಸಿದರು.
Follow this link to join my WhatsApp group: https://chat.whatsapp.com/KdJbjG6fGYb...
#ilkal #zaidkhan #zameerahemd #zameerahmedkhan #svm #srimatha #actor #kannadafilmindustry #hunagund #viralvideo #ilkalnews
Доступные форматы для скачивания:
Скачать видео mp4
-
Информация по загрузке: