ಯಕ್ಷಗಾನ : ಪಾರಿಜಾತ - ಭಾಗ 08 : YAKSHAGAANA : PARIJATHA - Part 08
Автор: Subramanya Dhareshwara
Загружено: 2021-09-19
Просмотров: 163
ಪರ್ಯಾಯ ಶ್ರೀ ಪಲಿಮಾರು ಮಠ, ಶ್ರೀ ಕ್ರಷ್ಣ ಮಠ, ಉಡುಪಿ - ಕೃಪಾಶೀರ್ವಾದ ದೊಂದಿಗೆ
ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಸಹಕಾರದಲ್ಲಿ
ಧಾರೇಶ್ವರ ಯಕ್ಷಬಳಗದ ಸಂಯೋಜನೆಯ ಯಕ್ಷ ಅಷ್ಟಾಹ
ಪ್ರಸಂಗ : ಶ್ರೀಕೃಷ್ಣ ಪಾರಿಜಾತ
ಕವಿ : ಹೊಸ್ತೋಟ ಮಂಜುನಾಥ ಭಾಗವತ
ಹಿಮ್ಮೇಳ
ಭಾಗವತರು : ಸುಬ್ರಹ್ಮಣ್ಯ ಧಾರೇಶ್ವರ, ಸರ್ವೇಶ್ವರ ಹೆಗಡೆ ಮುರೂರು
ಮದ್ದಳೆ : ಗಣೇಶ್ ಮೂರ್ತಿ ಹುಲುಗಾರು
ಚಂಡೆ : ಕೃಷ್ಣಾನಂದ ಶೆಣೈ
ಮುಮ್ಮೇಳ
ಶ್ರೀಕೃಷ್ಣ : ಗೋಪಾಲ ಆಚಾರ್ ತೀರ್ಥಳ್ಳಿ
ಸತ್ಯಭಾಮೆ : ನೀಲ್ಕೋಡ್ ಶಂಕರ್ ಹೆಗಡೆ
ನಾರದ : ಅಶೋಕ್ ಭಟ್ ಸಿದ್ದಾಪುರ
ಮಕರಂದ : ಶ್ರೀಧರ್ ಭಟ್ ಕಾಸರಕೋಡ್
ಸಖಿ : ಮಾರುತಿ ಬೈಲ್ಗದ್ದೆ
ದೇವೇಂದ್ರ : ಲೋಕೇಶ್ ಕುಮಾರ್
Доступные форматы для скачивания:
Скачать видео mp4
-
Информация по загрузке: