ಗಾನ ಮುಗಿಸಿದ ಗಾನ ಗಾರುಡಿಗ |ಸ್ವರ ಶ್ರದ್ಧಾಂಜಲಿ 2024| ಪಂ.ವೆಂಕಟೇಶ್ ಆಲ್ಕೊಡ್ |Ravi's Musical World |
Автор: Ravi's Musical World
Загружено: 2024-06-30
Просмотров: 994
ಪಂ. ವೆಂಕಟೇಶ್ ಆಲ್ಕೊಡ ಇವರ ಪ್ರಸಿದ್ಧ ಗೀತೆಯಾದ "ಗಾನಮುಗಿಸಿದ ಗಾನ ಗಾರುಡಿಗ" ಪುಟ್ಟರಾಜರ ಗೀತೆಯನ್ನು
ಪರಮಪೂಜ್ಯ ಗಾನಯೋಗಿ ಶಿವಯೋಗಿ ಲಿಂ.ಪಂ.ಪಂಚಾಕ್ಷರ ಗವಾಯಿಗಳವರ 80ನೇ ಪುಣ್ಯಸ್ಮರಣೋತ್ಸವ, ಹಾಗೂ ಪದ್ಮಭೂಷಣ ಪಂ. ಪುಟ್ಟರಾಜ ಕವಿಗವಾಯಿಗಳವರ 14 ನೇಯ ಪುಣ್ಯಸ್ಮರಣೋತ್ಸವ ನಿಮಿತ್ಯ "ಸ್ವರ ಶ್ರದ್ಧಾಂಜಲಿ -2024 ಸಂಗೀತ ಸಮಾರಾಧನೆ" ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸುತ್ತಿರುವುದು.
ಸ್ಥಳ: ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ.
ಗಾಯಕರು: ಪಂ. ವೆಂಕಟೇಶ್ ಆಲ್ಕೊಡ್
___________________________________________
#ganamugisida #puttarajgawai #devotional #devotionalsong #kannada #ptVenkteshalkod #gadag #ravismusicalworld
IF U LIKE THIS VIDEO SUBSCRIBE TO OUR CHANNEL FOR MORE VIDEOS.
Доступные форматы для скачивания:
Скачать видео mp4
-
Информация по загрузке: