Osteoarthritis: ಸಂಧಿವಾತ ಇದ್ದವರು ನೆಲದ ಮೇಲೆ ಕೂರಬಾರದು ಯಾಕೆ? Dr Shashikiran
Автор: VK Health
Загружено: 2025-10-13
Просмотров: 2419
ಸಂಧಿವಾತವನ್ನು (Osteoarthritis) ಉರಿಯೂತ ಎಂದೂ ಕರೆಯಲಾಗುತ್ತದೆ. ಮೂಳೆಗಳನ್ನು ರಕ್ಷಿಸುವ ಪದರಗಳು ಸವೆದುಹೋದಾಗ ಕೀಲು ನೋವು, ಬೆರಳುಗಳು, ಮಣಿಕಟ್ಟುಗಳು, ಸೊಂಟ ಮತ್ತು ಮೊಣಕಾಲುಗಳಲ್ಲಿ ಬಿಗಿತ ಮತ್ತು ಊತದ ಮೂಲಕ ಸಂಧಿವಾತದ ಲಕ್ಷಣಗಳು ಗೋಚರಿಸುತ್ತದೆ. ಸಾಮಾನ್ಯವಾಗಿ 50 - 60 ವರ್ಷ ದಾಟಿದವರಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ. ಪುರುಷರಿಗಿಂತಲೂ ಮಹಿಳೆಯರಲ್ಲಿ ಹೆಚ್ಚಾಗಿರುವ ಈ ಸಂಧಿವಾತ ಸಮಸ್ಯೆಗೆ ಪರಿಹಾರಗಳೇನು.? ಚಿಕ್ಕ ವಯಸ್ಸಿನಲ್ಲೂ ಸಂಧಿವಾತ ಕಾಣಿಸಿಕೊಳ್ಳುತ್ತವೆಯೇ.? ಸಂಧಿವಾತ ಬರುವ ಮುನ್ನ ಯಾವೆಲ್ಲಾ ಲಕ್ಷಣಗಳಿರುತ್ತವೆ.? ಸಂಧಿವಾತ ಬಂದಾಗ ಹಾಗೂ ಬರುವುದಕ್ಕೂ ಮುನ್ನ ನಾವು ಏನು ಮಾಡಬೇಕು ಎಂಬುದರ ಕುರಿತು ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಶಶಿಕಿರಣ್ ಇವರು ಈ ವಿಡಿಯೋ ಮೂಲಕ ತಿಳಿಸಿದ್ದಾರೆ.
#Osteoarthritis #arthritis #bonehealth #obesityeffects #symptomsofosteoarthritis #weightgainproblems #foodforbone #vijayakarnataka
00:00 – Montage
01:11 – Introduction
01:51 – What is osteoarthritis?
03:05 – When does it start?
03:50 – Osteoarthritis vs Rheumatoid arthritis
05:26 – Causes of osteoarthritis
06:40 – Obesity and osteoarthritis
07:34 – Symptoms of osteoarthritis
09:03 – Effects if untreated
10:54 – How to manage it
12:17 – Is bed rest needed?
13:16 – What to avoid in osteoarthritis?
13:58 – Weather effects
14:36 – Night pain
15:22 – Home remedies
17:16 – Tests for osteoarthritis
18:20 – Treatment options
21:38 – Can it be cured?
22:57 – Post-treatment care
24:08 – Exercises for osteoarthritis
25:15 – Diet tips
26:43 – Myths about osteoarthritis
28:36 – Quick pain relief tips
29:53 – Sports injuries
30:50 – Conclusion
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.
Доступные форматы для скачивания:
Скачать видео mp4
-
Информация по загрузке: