Vocal and Instrumental Junior Exam New Syllabus | ಸಂಗೀತ ಪರೀಕ್ಷೆಗೆ ಹೊಸ ಪಠ್ಯಕ್ರಮ | Dr. Harish
Автор: Dr. Harish Hegde
Загружено: 2025-03-12
Просмотров: 1752
ಎಲ್ಲರಿಗೂ ನಮಸ್ಕಾರ
ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರು ಸಂಗೀತದ ಜೂನಿಯರ್, ಸೀನಿಯರ್, ವಿದ್ವತ್ ಪೂರ್ವ, ವಿದ್ವತ್ ಅಂತಿಮ ಪರೀಕ್ಷೆಗಳನ್ನು ನಡೆಸುತ್ತಿದ್ದು 2025 ರಲ್ಲಿ ಹೊಸ ಪಠ್ಯಕ್ರಮವನ್ನು ಸಿದ್ಧಪಡಿಸಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ. ಈ ವಿಡಿಯೋದಲ್ಲಿ ಜೂನಿಯರ್ ಪರೀಕ್ಷೆಯ ಮಾಹಿತಿಯನ್ನು ತಾವು ನೋಡಬಹುದು.
#Juniorexàm #newsyllabus #rewisedsyllabus
Доступные форматы для скачивания:
Скачать видео mp4
-
Информация по загрузке: