ಯಡಹಳ್ಳಿ 'ಚಿಂಕಾರ' ವನ್ಯಜೀವಿಧಾಮ-yadahalli 'chinkara'(Indian Gazelle)wild life sanctuary
Автор: Dara- Life With Journey
Загружено: 2023-01-13
Просмотров: 3428
ಕರ್ನಾಟಕದಲ್ಲಿ ವಿರಳವಾಗಿ ಕಾಣಿಸಿಕೊಳ್ಳುವ 'ಚಿಂಕಾರ'ಎಂಬ ಪ್ರಾಣಿಯ ರಾಜ್ಯದ ಮೊಟ್ಟಮೊದಲ ವನ್ಯಜೀವಿಧಾಮ ಎಂಬ ಹೆಗ್ಗಳಿಕೆ ಬಾಗಲಕೊಟೆ ಜಿಲ್ಲೆ ಬೀಳಗಿ ತಾಲೂಕಿನ ಯಡಹಳ್ಳಿಯಲ್ಲಿರುವ ಯಡಹಳ್ಳಿ ಚಿಂಕಾರ ವನ್ಯಜೀವಿಧಾಮ.
25 ಸಾವಿರ ಎಕರೆ ಪ್ರದೇಶವನ್ನು ಆವರಿಸಿಕೊಂಡಿರುವ ಈ ವನ್ಯಜೀವಿಧಾಮದಲ್ಲಿ ಚಿಂಕಾರ ಸೇರಿದಂತೆ ಇನ್ನಿತರ ಪ್ರಾಣಿಗಳ,ವಿವಿಧ ಸಸ್ಯಗಳ ದೊಡ್ಡ ಸಂಪತ್ತೆ ಇದ್ದು ರಾಜ್ಯ ಅರಣ್ಯ ಇಲಾಖೆ ಅವನ್ನೆಲ್ಲಾ ಬಹಳ ಜತನದಿಂದ ಸಂರಕ್ಷಿಸುತ್ತಿದೆ.
Доступные форматы для скачивания:
Скачать видео mp4
-
Информация по загрузке: