ಇಷ್ಟು ದಿನ ಈ ವೈಕುಂಠ | ದಾಸರ ಪದಗಳು | Ishtu Dina Ee Vaikunta | Dasara Padagalu | Lyrics in Description
Автор: Bhajanamrutha ಭಜನಾಮೃತ भजनामृत
Загружено: 2021-02-27
Просмотров: 1126662
#IshtuDinaEeVaikunta
#DasaraPadagalu
#Vidyabhushana
#Bhajanamrutha
ಇಷ್ಟುದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ
ದೃಷ್ಟಿಇಂದಲಿ ನಾನು ಕಂಡೆ ಸೃಷ್ಟಿಗೀಷನೆ ಶ್ರೀರಂಗಷಾಯಿ ||
ಎಂಟು ಏಳರ ಕಳೆದುದರಿಂದೆ
ಭಂಟರೈವರ ತುಳಿದುದರಿಂದೆ
ತುಂಟಕನೊಬ್ಬನ ತರಿದುದರಿಂದೆ
ಭಂಟನಾಗಿ ಬಂದೆನೋ ಶ್ರೀರಂಗಷಾಯೀ ||
ವಜ್ರ ವೈಢೂರ್ಯದ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ನಾ ಕಂಡೆ
ದುರ್ಜನಾಂತಕನೆ ಶ್ರೀರಂಗಷಾಯೀ ||
ನಾಗಶಯನನ ಮೂರುತಿ ಕಂಡೆ
ಭೋಗಿಭೂಷಣ ಶಿವನನು ಕಂಡೆ
ಭಾಗವತರ ಸಮ್ಮೇಳವ ಕಂಡೆ
ಕಾಗಿನೆಲೆ ಆದಿಕೇಶವನ ನಾ ಕಂಡೆ ||
Доступные форматы для скачивания:
Скачать видео mp4
-
Информация по загрузке: